ಬೆನ್ನಿನಲ್ಲಿದೆ ಆತ್ಮವಿಶ್ವಾಸ!
ಹೆಣ್ಣು ಮಕ್ಕಳು ಇನ್ನುಮುಂದೆ ಧೈರ್ಯವಾಗಿ ಬೆನ್ನು ತೋರಿಸಬಹುದು! ಯಾರು ಏನು ಅಂದುಕೊಳ್ಳುತ್ತಾರೆ ಎಂದು...
ಹೆಣ್ಣು ಮಕ್ಕಳು ಇನ್ನುಮುಂದೆ ಧೈರ್ಯವಾಗಿ ಬೆನ್ನು ತೋರಿಸಬಹುದು! ಯಾರು ಏನು ಅಂದುಕೊಳ್ಳುತ್ತಾರೆ ಎಂದು ಹೆದರಬೇಕಾಗಿಲ್ಲ. ಅದು ಅರೆನಗ್ನತೆಯೂ ಅಲ್ಲ. ಹಾಗಂತ ಹೇಳ್ತಿರೋದು ನಟಿ ಅನುಷ್ಕಾ ಶರ್ಮ.
ಅವಳ ಪ್ರಕಾರ ತೆರೆದ ಬೆನ್ನು ತೋರಿಸುವುದು ಎಂದರೆ ಆತ್ಮವಿಶ್ವಾಸದ ಪ್ರತೀಕ! ಫ್ಯಾಷನ್ನಲ್ಲಾಗಲೀ, ಸಾಂಪ್ರದಾಯಿಕ ಉಡುಗೆಯಲ್ಲಾಗಲೀ, ಹೆಣ್ಣು ಮಗಳು ಬೆನ್ನಿನ ಭಾಗವನ್ನು ಜಾಸ್ತಿ ತೋರಿಸುತ್ತಾಳೆ ಎಂದಾದರೆ ಆಕೆ ದಿಟ್ಟೆ ಎಂದು ಅರ್ಥವಂತೆ. ಅನುಷ್ಕಾಗೆ ಕೂಡ ಬರಿ ಬೆನ್ನು ತೋರಿಸುವುದು ಇಷ್ಟವಂತೆ.
'ನನ್ನಲ್ಲಿ ಆತ್ಮವಿಶ್ವಾಸವಿದೆ ಎನ್ನುವುದನ್ನು ಅನುಷ್ಕಾ ಹೀಗೆ ಹೇಳಬೇಕಿರಲಿಲ್ಲ' ಎಂದು ಕೆಲವರು ಕಟಕಿಯಾಡಿದ್ದು ಮಾತ್ರ ಅವಳ ಕಿವಿಗೆ ಬಿದ್ದಿಲ್ಲವಂತೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.