ನೀಲಿ ಚಿತ್ರಗಳ ತಾರೆ ಸನ್ನಿ ಲಿಯೋನ್ ಲುಂಗಿ ಕಟ್ಟಿ ಹೆಜ್ಜೆ ಹಾಕಿದ್ದಾರೆ.
ಹೌದು, ಟಾಲಿವುಡ್‌ನ ಕರೆಂಟ್ ತೀಗಾ ಚಿತ್ರದಲ್ಲಿ ನಾಯಕ ನಟ ಮಂಚು ಮನೋಜ್ ಜೊತೆ ಸನ್ನಿ ಲಿಯೋನ್ ಲುಂಗಿ ಕಟ್ಟಿ ಡ್ಯಾನ್ಸ್ ಮಾಡಿದ್ದಾರೆ.
ತೀಗಾ ಚಿತ್ರದಲ್ಲಿ ಶಿಕ್ಷಕಿ ಪಾತ್ರ ಮಾಡಿರುವ ಸನ್ನಿ, ಸಾಂಪ್ರಾದಾಯಿಕ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಾಲಿವುಡ್ ಬಾದ್‌ಶಾ ಶಾರೂಖ್ ಖಾನ್ ರ ಚೆನ್ನೈ ಎಕ್ಸ್ ಪ್ರೆಸ್ ಚಿತ್ರದ ಲುಂಗಿ ಡ್ಯಾನ್ಸ್‌ನಿಂದ ಪ್ರೇರಣೆಗೊಂಡು ಚಿತ್ರದಲ್ಲಿ ಲುಂಗಿ ಕಟ್ಟಿ ಕುಣಿದಿದ್ದೇನೆ ಎಂದು ಸನ್ನಿ ಹೇಳಿಕೊಂಡಿದ್ದಾರೆ.