ಕಿಮ್ ಕರ್ದಾಶಿಯನ್ 
ಬಾಲಿವುಡ್

ಬಿಗ್‌ಬಾಸ್ ಮನೆಗೆ ಬರಲು ಕಿಮ್‌ಗೆ 5 ಕೋಟಿ ಸಂಭಾವನೆ?

ಸೆಪ್ಟೆಂಬರ್21ಕ್ಕೆ ಕಲರ್ಸ್ ಚಾನೆಲ್‌ನಲ್ಲಿ ಆರಂಭವಾಗಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ಎಂಟನೇ ಆವೃತ್ತಿಯಲ್ಲಿ...

ನವದೆಹಲಿ: ನವೆಂಬರ್ 21ಕ್ಕೆ ಕಲರ್ಸ್ ಚಾನೆಲ್‌ನಲ್ಲಿ ಆರಂಭವಾಗಲಿರುವ ಬಿಗ್ ಬಾಸ್ ರಿಯಾಲಿಟಿ ಶೋ ಎಂಟನೇ ಆವೃತ್ತಿಯಲ್ಲಿ ಭಾಗವಹಿಸಲು ಹಾಲಿವುಡ್ ರಿಯಾಲಿಟಿ ಟಿವಿ ಸ್ಟಾರ್ ಕಿಮ್ ಕರ್ದಾಶಿಯನ್ ಬರ್ತಾ ಇದ್ದಾಳೆ ಅನ್ನುವುದೇ ದೊಡ್ಡ ಸುದ್ದಿಯಾಗಿದೆ. ಅದರೊಂದಿಗೆ  ಬಿಗ್ ಬಾಸ್ ಮನೆಗೆ ಬರಲು ಆಕೆಗೆ ಎಷ್ಟು ಸಂಭಾವನೆ ನೀಡಲಾಗಿದೆ? ಎಂಬುದರ ಬಗ್ಗೆ ಕುತೂಹಲವೂ ಹುಟ್ಟಿ ಕೊಂಡಿದೆ.

ಬಲ್ಲಮೂಲಗಳ ಪ್ರಕಾರ ಕಿಮ್‌ಗೆ ರು. 5 ಕೋಟಿ ಸಂಭಾವನೆ ನೀಡಲಾಗಿದೆ.

ಈಗಾಗಲೇ ಬಿಗ್‌ಬಾಸ್ ತಮ್ಮ ಸ್ಪರ್ಧಿಗಳ ಬಗ್ಗೆ ಹೆಚ್ಚಿನ ಕುತೂಹಲ ಹುಟ್ಟಿಸಿ ಪ್ರಚಾರ ಮಾಡುತ್ತಿರುವುದರಿಂದ ನಿರೀಕ್ಷೆಯ ಮಟ್ಟವೂ ಹೆಚ್ಚಾಗಿದೆ.

ಕೆಲವು ವರ್ಷಗಳ ಹಿಂದೆ ಪಮೇಲಾ ಆ್ಯಂಡ್ರಸನ್ ಬಿಗ್‌ಬಾಸ್ ಮನೆಗೆ ಪ್ರವೇಶಿಸಿದಾಗ ಬಿಗ್‌ಬಾಸ್ ಟಿಆರ್‌ಪಿ ಮೇಲಕ್ಕೇರಿತ್ತು. ಅದೇ ರೀತಿ ಈ ಬಾರಿ ಕಿಮ್ ಆಗಮನದಿಂದ ಟಿಆರ್‌ಪಿ ಹೆಚ್ಚಾಗುತ್ತೆ ಎಂಬ ನಿರೀಕ್ಷೆ ಕಾರ್ಯಕ್ರಮ ಆಯೋಜಕರದ್ದು.

ಬಿಗ್‌ಬಾಸ್‌ನಲ್ಲಿ ಪಮೇಲಾ ಮಾಡಿದ ಮೋಡಿ ಕಿಮ್ ಕೂಡಾ ಮಾಡ್ತಾಳಾ? ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಲೋಕಭವನಕ್ಕೆ ಆಗಮಿಸಿದ ಸಿದ್ದರಾಮಯ್ಯ, ಶೀಘ್ರದಲ್ಲೇ ರಾಜೀನಾಮೆ

ಮುಂದಿನ CM ಡಿಕೆ.ಶಿವಕುಮಾರ್: ಸಚಿವರಿಗೆ ಸಿದ್ದರಾಮಯ್ಯ ಮಾಹಿತಿ, ಅಂದು-ಇಂದು-ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ- ಕಾಂಗ್ರೆಸ್

ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಘೋಷಣೆ: ಕಣ್ಣೀರು ಹಾಕಿದ ಸಚಿವ ಸಂತೋಷ್ ಲಾಡ್; Video

ಮೋದಿಯವರ ಇತ್ತೀಚಿನ ಫಾರಿನ್ ಟ್ರಿಪ್ಪಿನಿಂದ ಭಾರತಕ್ಕೇನು ಲಾಭ? (ಹಣಕ್ಲಾಸು)

ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ನಿರ್ಗಮನ: ಕರ್ನಾಟಕದಲ್ಲಿ ಕಾಂಗ್ರೆಸ್‌ನ 'ಅಹಿಂದ ಮತಬ್ಯಾಂಕ್' ಮೇಲೆ ಪರಿಣಾಮ?

SCROLL FOR NEXT