ಇಮ್ರಾನ್ ಹಶ್ಮಿ 
ಬಾಲಿವುಡ್

ಕಿಸ್‌ಗೆ ಬೆಲೆಯೇ ಇಲ್ಲ: ಇಮ್ರಾನ್ ಹಶ್ಮಿ

ಈ ಹಿಂದೆ ಸಿನಿಮಾಗಳಲ್ಲಿ ಚುಂಬನ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರಿಗೆ ಮೈ ರೋಮಾಂಚನವಾಗುತ್ತಿತ್ತು. ಆಗ ಸಿನಿಮಾರಂಗವೇ ಚುಂಬನ ...

ಕಿಸ್‌ಗೆ ಈವಾಗ ಬೆಲೆಯೇ ಇಲ್ಲ. ಈ ಹಿಂದೆ ಸಿನಿಮಾಗಳಲ್ಲಿ ಚುಂಬನ ದೃಶ್ಯಗಳನ್ನು ನೋಡಿದಾಗ ಪ್ರೇಕ್ಷಕರಿಗೆ ಮೈ ರೋಮಾಂಚನವಾಗುತ್ತಿತ್ತು. ಆಗ ಸಿನಿಮಾರಂಗವೇ ಚುಂಬನ ದೃಶ್ಯಗಳಿಗೆ ವಿರುದ್ಧವಾಗಿತ್ತು. ಆದರೆ ಈಗ ಎಲ್ಲರೂ ಅಂಥಾ ದೃಶ್ಯ ಇರಲಿ ಎಂದು ಬಯಸುತ್ತಿದ್ದಾರೆ. ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ..ಬಾಲಿವುಡ್ ನಟ, ಸೀರಿಯಲ್ ಕಿಸ್ಸರ್ ಇಮ್ರಾನ್ ಹಶ್ಮಿ.

ಈವಾಗ ಬಿಡುಗಡೆಯಾಗುವ ಹಲವು ಚಿತ್ರಗಳ ಕಥೆಗಳಲ್ಲಿ ಕಥಾಪಾತ್ರಗಳಿಗೆ ನೀಡುವುದಕ್ಕಿಂತ ಹೆಚ್ಚು ಮಹತ್ವವನ್ನು ಕಿಸ್ಸಿಂಗ್ ದೃಶ್ಯಗಳಿಗೆ ನೀಡಲಾಗುತ್ತಿದೆ. ಇದು ಸರಿಯಾದ ರೀತಿಯಲ್ಲ. ಸಿನಿಮಾ ಪ್ರೊಮೋಷನ್‌ಗೆ ಕೂಡಾ ಈ ರೀತಿಯ ಪ್ರವೃತ್ತಿಗಳನ್ನು ಬಳಸಲಾಗುತ್ತದೆ.

ಏನಿದ್ದರೂ ನನಗೀಗ ಖುಷಿಯಾಗುತ್ತಿದೆ. ಈ ಹಿಂದೆ ನನ್ನನ್ನು ಎಲ್ಲರೂ ತಪ್ಪಿತಸ್ಥನಂತೆ ನೋಡಿದ್ದರು. ಆದರೆ ಈಗ ಮುಂಚೂಣಿಯಲ್ಲಿರುವ ನಾಯಕ ನಟರು ಕೂಡಾ ಇಂಥಾ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಇಮ್ರಾನ್ ಹಶ್ಮಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ