ವಿಡಿಯೋ:ಬಾಲಿವುಡ್ ಹಾಡು-ನೃತ್ಯಗಳನ್ನು ಅಪಹಾಸ್ಯ ಮಾಡಿದ ಇರ್ಫಾನ್ ಖಾನ್
ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಬಾಲಿವುಡ್ ಸಿನೆಮಾಗಳ ಕಥೆ ಏನಿರುತ್ತದೆ ಎಂದರೆ ಎಲ್ಲರು ಬೆಚ್ಚಿ ಬೀಳಬೇಕು. ಇನ್ನು ಈ ಸಿನೆಮಾಗಳ ಹಾಡು-ನೃತ್ಯ-ಗೀತ ಸಾಹಿತ್ಯವಂತೂ ಎಲ್ಲ
ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುವ ಬಾಲಿವುಡ್ ಸಿನೆಮಾಗಳ ಕಥೆ ಏನಿರುತ್ತದೆ ಎಂದರೆ ಎಲ್ಲರು ಬೆಚ್ಚಿ ಬೀಳಬೇಕು. ಇನ್ನು ಈ ಸಿನೆಮಾಗಳ ಹಾಡು-ನೃತ್ಯ-ಗೀತ ಸಾಹಿತ್ಯವಂತೂ ಎಲ್ಲ ಸಿನೆಮಾಗಳಲ್ಲೂ ಒಂದೇ ಎನ್ನುವಷ್ಟು ಕ್ಲೀಶೆಯಾಗಿದೆ.
ಈಗ ಈ ಬಾಲಿವುಡ್ ಸಿನೆಮಾಗಳ ಈ ಭೋಳೆತನದ ವಿರುದ್ಧ ತಿರುಗಿಬಿದ್ದಿರುವವರು ಎಐಬಿ! ಬಾಲಿವುಡ್ ಐಟಮ್ ನಂಬರ್ ಗಳನ್ನು ಅಪಹಾಸ್ಯ ಮಾಡಿರುವ ಈ ವಿಡಿಯೋದಲ್ಲು ಇರ್ಫಾನ್ ಖಾನ್ ನಟಿಸಿರುವುದು ವಿಶೇಷ.
ಸೂಚನೆ: ಕೆಲವು ಮಾತುಗಳು ಮಕ್ಕಳು ಕೇಳುವುದಕ್ಕೆ ಸೂಕ್ತವಲ್ಲ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.