ಪೂನಂ ಪಾಂಡೆ 
ಬಾಲಿವುಡ್

ಮತ್ತೆ ಅಖಾಡಕ್ಕಿಳಿದ ಪೂನಂ ಪಾಂಡೆ

ಬೆಲ್ಲಿ ನೃತ್ಯದ ತೀವ್ರ ಅಭ್ಯಾಸದಲ್ಲಿ ಬೆನ್ನು ನೋವು ತರಿಸಿಕೊಂಡು ವಿರಾಮದಲ್ಲಿದ್ದ ನಟಿ ಪೂನಂ ಪಾಂಡೆ ಮತ್ತೆ ನಟನೆಗೆ ವಾಪಸಾಗಿದ್ದಾರೆ. 'ಹೆಲೆನ್' ಚಿತ್ರದ ನಟನೆಗಾಗಿ ಪೂನಂ

ಮುಂಬೈ: ಬೆಲ್ಲಿ ನೃತ್ಯದ ತೀವ್ರ ಅಭ್ಯಾಸದಲ್ಲಿ ಬೆನ್ನು ನೋವು ತರಿಸಿಕೊಂಡು ವಿರಾಮದಲ್ಲಿದ್ದ ನಟಿ ಪೂನಂ ಪಾಂಡೆ ಮತ್ತೆ ನಟನೆಗೆ ವಾಪಸಾಗಿದ್ದಾರೆ. 'ಹೆಲೆನ್' ಚಿತ್ರದ ನಟನೆಗಾಗಿ ಪೂನಂ ಬೆಳ್ಳಿ ಡ್ಯಾನ್ಸ್ ಗಾಗಿ ತಯಾರಿ ನಡೆಸಿದ್ದರು.

ಆದರೆ ಬೆನ್ನು ಉಳುಕಿದ್ದರಿಂದ ಚಿತ್ರೀಕರಣವನ್ನು ಮುಂಡೂಡಬೇಕಾಯಿತಂತೆ. "ನಾವು ಮುಂಬೈ ಸ್ಟುಡಿಯೋದಲ್ಲಿ ಒಂದು ಕೋಟಿಯ ಸೆಟ್ ಹಾಕಿದ್ದೆವು. ಆದರೆ ಪೂನಂ ಅವರಿಗೆ ಸ್ವಲ್ಪ ಕಾಲದವರೆಗೆ ನೃತ್ಯ ಮಾಡದಂತೆ ವೈದ್ಯರು ಸಲಹೆ ನೀಡಿದ್ದರಿಂದ ನಾವು ಸೆಟ್ ಮತ್ತೆ ಬಿಚ್ಚಬೇಕಾಯಿತು. ಈಗ ಅವರು ಸರಿಯಾಗಿದ್ದಾರೆ, ಇನ್ನೊಂದು ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ" ಎನ್ನುತ್ತಾರೆ ನಿರ್ಮಾಪಕ ಸುರೇಶ್ ನಾಕುಂ.

ಈ ಹಿಂದೆ ಪೂನಮ್ ನಟನೆಯ 'ನಶಾ'ಗಾಗಿ ಸಂಗೀತ ಮತ್ತು ನೃತ್ಯ ನಿರ್ದೇಶನ ಮಾಡಿದ್ದ ಅಜಿತ್ ರಾಜ್ಪಾಲ್ ಅವರೇ ಈ ಸಿನೆಮಾಗೂ ಸಂಗೀತ ಮತ್ತು ನೃತ್ಯ ನಿರ್ದೇಶಕ.

'ಹೆಲನ್' ಹೆಸರೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸುತ್ತದೆ. ಆ ಸಿನೆಮಾದ ನಂತರ ಪೂನಂ ಅವರ ವೃತ್ತಿಪರ ಜೀವನವೇ ಬದಲಾಗುತ್ತದೆ ಎನ್ನುತ್ತಾರೆ ರಾಜ್ಪಾಲ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT