'ಬಾಜಿರಾವ್ ಮಸ್ತಾನಿ' ಸಿನೆಮಾ ಸ್ಟಿಲ್ 
ಬಾಲಿವುಡ್

ಜಾಗತಿಕವಾಗಿ ೧೦೦ ಕೋಟಿ ಗಳಿಕೆ ಕಂಡ 'ಬಾಜಿರಾವ್ ಮಸ್ತಾನಿ'

ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಡ್ರಾಮ 'ಬಾಜಿರಾವ್ ಮಸ್ತಾನಿ' ೧೦೦ ಕೋಟಿ ಗಳಿಕೆಯನ್ನು ಸೋಮವಾರಕ್ಕೆ ದಾಟಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ

ಮುಂಬೈ: ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಅವರ ಐತಿಹಾಸಿಕ ಡ್ರಾಮ 'ಬಾಜಿರಾವ್ ಮಸ್ತಾನಿ' ೧೦೦ ಕೋಟಿ ಗಳಿಕೆಯನ್ನು ಸೋಮವಾರಕ್ಕೆ ದಾಟಿದೆ. ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಮುಖ್ಯ ಪಾತ್ರಗಳಲ್ಲಿರುವ ಈ ಸಿನೆಮಾ ವಿಶ್ವದಾದ್ಯಂತ ಒಳ್ಳೆಯ ಪ್ರದರ್ಶನ ಕಾಣುತ್ತಿದೆ.

ಮರಾಠಾ ರಾಜ ಪೇಶ್ವಾ ಬಾಜಿರಾವ್ ೧, ಮಸ್ತಾನಿ ಮತ್ತು ಕಾಶೀಭಾಯಿ ಇವರುಗಳ ಕಥೆ ಒಳಗೊಂಡ ಸಿನೆಮಾ ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಅವರ 'ದಿವ್ಲಾಲೆ'ಯೊಂದಿಗೆ ಡಿಸೆಂಬರ್ ೧೮ ರಂದು ಬಿಡುಗಡೆಯಾಗಿತ್ತು.

'ಬಾಜಿರಾವ್ ಮಸ್ತಾನಿ' ಮೊದಲ ವಾರಾಂತ್ಯ ೯೦.೮೦ ಕೋಟಿ (ಭಾರತದಲ್ಲಿ ೬೦.೮೦ ಕೋಟಿ ಮತ್ತು ವಿದೇಶದಲ್ಲಿ ೩೦ ಕೋಟಿ) ಗಳಿಸಿದೆ. ಸೋಮವಾರಕ್ಕೆ 10.25 ಕೋಟಿ ಗಳಿಸುವ ಮೂಲಕ ೧೦೦ ಕೋಟಿ ರೇಖೆ ದಾಟಿದೆ.

ವಿಶೇಷವೆಂದರೆ ಸೋಮವಾರದ ಗಳಿಕೆಯಲ್ಲಿ 'ಬಾಜಿರಾವ್ ಮಸ್ತಾನಿ' ರೋಹಿತ್ ಶೆಟ್ಟಿ ನಿರ್ದೇಶನದ 'ದಿಲ್ವಾಲೆ'ಯನ್ನು ಹಿಂದಿಕ್ಕಿದೆ.

'ದಿಲ್ವಾಲೆ' ಬಿಡುಗಡೆಯಾದ ವಾರಾಂತ್ಯವೇ ೧೦೦ ಕೋಟಿ ಗಳಿಕೆ ಕಂಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?