ಕಂಗನಾ 
ಬಾಲಿವುಡ್

ಅವಳೇ ಉತ್ತಮ ನಟಿ

ತೆರೆ ಮೇಲೆ 'ಕ್ವೀನ್‌' ಆಗಿ ಮೆರೆದ ಕಂಗನಾ, ತಾನು ಯಾವುದೇ ಪ್ರಶಸ್ತಿ ಸಮಾರಂಭಗಳಲ್ಲಿ...

ತೆರೆ ಮೇಲೆ 'ಕ್ವೀನ್‌' ಆಗಿ ಮೆರೆದ ಕಂಗನಾ, ತಾನು ಯಾವುದೇ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲವೆಂದ ವಿಷಯ ಎಷ್ಟು ಜನಕ್ಕೆ ಗೊತ್ತಿದೆಯೋ ಗೊತ್ತಲ್ಲ. ಆದರೆ, 'ಕ್ವೀನ್‌'ನ ಅವಳ ನಟನೆಗೆ ಅವಾರ್ಡ್ ಕೊಟ್ಟಿಲ್ಲವೆಂಬುದು ಪ್ರಶಸ್ತಿ ಆಯ್ಕೆದಾರರ ಕರಾಬ್ ಟೇಸ್ಟನ್ನು ತೋರಿಸುವುದಂತೂ ಸತ್ಯ.

ಈ ಬಾರಿ 'ಹ್ಯಾಪಿ ನ್ಯೂ ಇಯರ್‌' ಚಿತ್ರದ ನಟನೆಗಾಗಿ ಡಿಂಪಲ್‌ರಾಣಿ ದೀಪಿಕಾಗೆ ಬೆಸ್ಟ್ ಆ್ಯಕ್ಟ್ರೆಸ್ ಪ್ರಶಸ್ತಿ ಬಂದಾಗ ಆಕೆ, 'ಈ ವರ್ಷ ಕಂಗನಾಳದ್ದು. ಈ ಪ್ರಶಸ್ತಿ ಅವಳಿಗೇ ಸಲ್ಲಬೇಕು' ಎಂದು ತನ್ನ ಪ್ರಶಸ್ತಿಯನ್ನು ಗುಂಗುರು ಕೂದಲ ಚೆಲುವೆ ಕಂಗನಾಗೆ ಅರ್ಪಿಸುವ ಮೂಲಕ ಔದಾರ್ಯ ಮೆರೆದಿದ್ದಳು.

ಆದರೆ ಇದು ಕಂಗನಾಗೆ ದೀಪಿಕಾ 'ಉತ್ತಮ ನಟಿ' ಎಂಬುದನ್ನು ಸಾಬೀತು ಪಡಿಸುತ್ತಿದ್ದಾಳೆ ಎಂಬ ಅನುಮಾನ ತರಿಸಿದೆ. ಹಾಗಾಗಿಯೇ ವಿಷಯಕ್ಕೆ ಪ್ರತಿಕ್ರಿಯಿಸಿರುವ ಅವಳು, 'ದೀಪಿಕಾ ವೇದಿಕೆಯಲ್ಲಿ ಹೇಳಿದ್ದಾಳೆ ನಿಜ, ಆದರೆ ನನ್ನ ನಟನೆಯ ಬಗ್ಗೆ ಅವಳಿಗನ್ನಿಸಿದ್ದನ್ನು ಒಂದಲ್ಲಾ ಒಂದು ದಿನ ನನ್ನ ಬಳಿಯೂ ಹೇಳುತ್ತಾಳೆಂದು ನಂಬಿದ್ದೇನೆ' ಎನ್ನುವ ಮೂಲಕ ದೀಪಿಯ ಕನಿಕರಕ್ಕೆ ನಯವಾಗಿ ವ್ಯಂಗ್ಯವಾಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video