ತರಬೇತಿ ಪಡೆಯುತ್ತಿರುವ ಸನ್ನಿ ಲಿಯೋನ್ 
ಬಾಲಿವುಡ್

ಶೀಘ್ರದಲ್ಲೇ ಸನ್ನಿ ಲಿಯೋನ್ ಫಿಟ್‌ನೆಸ್ ವಿಡಿಯೋ ಬಿಡುಗಡೆ

ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಬಿಪಾಶಾ ಬಸು ನಂತರ ಇದೀಗ ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಶೀಘ್ರದಲ್ಲೇ...

ಬಾಲಿವುಡ್ ನಟಿಯರಾದ ಶಿಲ್ಪಾ ಶೆಟ್ಟಿ ಹಾಗೂ ಬಿಪಾಶಾ ಬಸು ನಂತರ ಇದೀಗ ಬಾಲಿವುಡ್ ನಟಿ ಹಾಗೂ ಮಾಜಿ ನೀಲಿ ತಾರೆ ಸನ್ನಿ ಲಿಯೋನ್ ಶೀಘ್ರದಲ್ಲೇ ತನ್ನ ಮೊದಲ ಫಿಟ್‌ನೆಸ್ ವಿಡಿಯೋ ಬಿಡುಗಡೆ ಮಾಡಲಿದ್ದಾರೆ.

ಸನ್ನಿ ಇದಕ್ಕಾಗಿ ಖ್ಯಾತ ಫಿಟ್‌ನೆಸ್ ಗುರು ಮಿಕೆಯ್ ಮೆಹ್ತಾ ಅವರಿಂದ ತರಬೇತಿ ಪಡೆದಿದ್ದಾರೆ.

53 ವರ್ಷದ ಸೆಲೆಬ್ರಿಟಿ ತರಬೇತಿದಾರ ಮೆಹ್ತಾ ಅವರು ಫಿಟ್‌ನೆಸ್ ವಿಡಿಯೋಗಾಗಿ ಸನ್ನಿ ಲಿಯೋನ್‌ಗೆ ತರಬೇತಿ ನೀಡಿದ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿದ್ದು, ' ಸನ್ನಿ ಅದ್ಭುತವಾಗಿ ಮಾಡಿದ್ದಾರೆ. ಫಿಟ್‌ನೆಸ್ ಸಂಬಂಧಿಸಿದ ಎಲ್ಲಾ ಅಂಗಸಾಧನೆಗಳನ್ನು ಅವರು ಸುಲಭವಾಗಿಯೇ ಕಲಿತರು' ಎಂದಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ಬಿಪಾಶಾ ಬಸುಗಿಂತ ಸನ್ನಿ ಲಿಯೋನ್ ಫಿಟ್‌ನೆಸ್ ವಿಡಿಯೋ ತುಂಬಾ ಭಿನ್ನವಾಗಿದೆ. ಏಕೆಂದರೆ ಸನ್ನಿ ತುಂಬಾ ಸುಲಭವಾದ ವ್ಯಾಯಾಮಗಳನ್ನು ಮಾಡಿದ್ದಾರೆ. ಅವುಗಳನ್ನು ಯಾರುಬೇಕಾದರೂ ಮನೆಯಲ್ಲಿ ಮಾಡಬಹುದು ಎಂದು ಮೆಹ್ತಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತೆಮ್ ನವಿ ಪಿಳ್ಳೆಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video

'ಪೋಷಕರು ನನ್ನ ಆ ಖಾಸಗಿ ವಿಡಿಯೋ ನೋಡಿದ್ದರು, ಏರ್‌ಪೋರ್ಟ್‌ನಲ್ಲೇ ಕುಳಿತು ಅತ್ತಿದ್ದೆ: ವೈರಲ್‌ ಪಾರ್ಟಿ ಬಗ್ಗೆ ಅಪೂರ್ವ ಮುಖಿಜಾ! Video