ಪ್ರೀತಿ ಝೀಂಟಾ(ಫೇಸ್ ಬುಕ್ ಫೋಟೋ) 
ಬಾಲಿವುಡ್

ಪಾಕ್ ವಿರುದ್ಧ ಭಾರತ ಜಯ: ಬಣ್ಣದೊಂದಿಗೆ ಪ್ರೀತಿ ಝಿಂಟಾ ವಿಜಯೋತ್ಸವ

ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದಕ್ಕೆ ನಟಿ ಪ್ರೀತಿ ಝೀಂಟಾ ಪತಿ ಜೆನೆ ಗುಡ್‌ ಎನಾಫ್‌ ಪರಸ್ಪರ ಬಣ್ಣ...

ನವದೆಹಲಿ: ಟಿ20 ವಿಶ್ವಕಪ್ ಪಂದ್ಯಾವಳಿಯ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಅಮೋಘ ಜಯ ಸಾಧಿಸಿದಕ್ಕೆ ನಟಿ ಪ್ರೀತಿ ಝೀಂಟಾ ಪತಿ ಜೆನೆ ಗುಡ್‌ ಎನಾಫ್‌ ಪರಸ್ಪರ ಬಣ್ಣ ಎರೆಚಿಕೊಂಡು ಸಂಭ್ರಮಿಸಿದ್ದಾರೆ.

ಪಾಕಿಸ್ತಾನ-ಟೀಂ ಇಂಡಿಯಾ ಪಂದ್ಯವನ್ನು ಪತಿಯೊಂದಿಗೆ ವೀಕ್ಷಿಸಿ ವಿಜಯೋತ್ಸವವನ್ನು ತನ್ನ ಆಪ್ತರೊಂದಿಗೆ ಅದ್ದೂರಿಯಾಗಿ ಆಚರಿಸಿದ್ದಾರೆ. ಇದೇ ಸಂದರ್ಭದಲ್ಲಿ ತನ್ನ ಸ್ನೇಹಿತರು ಹಾಗೂ ಪತಿಯೊಂದಿಗೆ ಹೋಳಿ ಆಚರಿಸುವ ಮೂಲಕ ತಮ್ಮ ಅಮೆರಿಕ ಪತಿಗೆ ಡಬಲ್ ಖುಷಿ ನೀಡಿದ್ದಾರೆ.

42ರ ಹರೆಯದ ಬಾಲಿವುಡ್ ಬೆಡಗಿ ಪ್ರೀತಿ ಝಿಂಟಾ ಕಳೆದ ತಿಂಗಳು ಅಮೆರಿಕದ ಉದ್ಯಮಿ ಜೀನ್ ಗೂಡೆನಾಗ್ ಅವರನ್ನು ವಿವಾಹವಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!