ಶಾರೂಖ್ ಖಾನ್ 
ಬಾಲಿವುಡ್

ಶಾರೂಖ್ ಖಾನ್ ಬಾಲಿವುಡ್ ಸೂಪರ್ ಸ್ಟಾರ್ ಆಗಲು ಈತ ಕಾರಣವಂತೆ!

ಬಾಲಿವುಡ್ ನಲ್ಲಿ ನಾನು ಈ ಮಟ್ಟಿಗೆ ತಳವೂರಲು ಕಾರಣಾದ ವ್ಯಕ್ತಿಯ ಬಗ್ಗೆ ಸೂಪರ್ ಸ್ಟಾರ್ ಶಾರೂಖ್ ಖಾನ್ ಬಹಿರಂಗ ಪಡಿಸಿದ್ದಾರೆ...

ನವದೆಹಲಿ: ಬಾಲಿವುಡ್ ನಲ್ಲಿ ನಾನು ಈ ಮಟ್ಟಿಗೆ ತಳವೂರಲು ಕಾರಣಾದ ವ್ಯಕ್ತಿಯ ಬಗ್ಗೆ ಸೂಪರ್ ಸ್ಟಾರ್ ಶಾರೂಖ್ ಖಾನ್ ಬಹಿರಂಗ ಪಡಿಸಿದ್ದಾರೆ.

1992 ರಲ್ಲಿ ತೆರೆಕಂಡ ದಿವಾನ ಸಿನಿಮಾ ಶಾರೂಖ್ ಖಾನ್ ಗೆ ಬಾಲಿವುಡ್ ನಲ್ಲಿ ಗಟ್ಟಿ ನೆಲೆ ಕೊಟ್ಟಿತು. ಆದರೆ ಈ ಸಿನಿಮಾದಲ್ಲಿ ನಟಿಸಲು ಮೊದಲಿಗೆ ಶಾರೂಖ್ ಖಾನ್ ಗೆ ಅವಕಾಶ ಬಂದಿರಲಿಲ್ಲ ಎಂಬುದನ್ನು ಸ್ವತಃ ಅವರೇ ತಿಳಿಸಿದ್ದಾರೆ.

ದಿವಾನ ಸಿನಿಮಾದಲ್ಲಿ ನಟಿಸಲು ಮೊದಲಿಗೆ ಆರ್ಮಾನ್ ಕೊಹ್ಲಿ ಅವರಿಗೆ ಪಾತ್ರ ನೀಡಲಾಗಿತ್ತು, ಆದರೆ ಕಾರಣಾಂತರಗಳಿಂದ ಆರ್ಮಾನ್ ಕೊಹ್ಲಿ ಆ ಚಿತ್ರದಲ್ಲಿ ನಟಿಸದೇ ಹೊರಬಿದ್ದರು, ಅದೇ ಶಾರೂಖ್ ಖಾನ್ ಗೆ ವರವಾಯ್ತು. ಹೀಗಾಗಿ ನಾನು ಇಷ್ಟು ದೊಡ್ಡ ಸ್ಟಾರ್ ಆಗಲು ಆರ್ಮಾನ್ ಕೊಹ್ಲಿ ಕಾರಣರಾಗಿದ್ದಾರೆ, ಆತನಿಗೆ ನಾನು ಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.

1992 ರಲ್ಲಿ ತೆರೆಕಂಡ ಸೂಪರ್ ಹಿಟ್ ಚಿತ್ರ ದಿವಾನದಲ್ಲಿ  ದುರಂತನಾಯಕಿ ದಿವ್ಯಾಭಾರತಿ ಶಾರೂಖ್ ಖಾನ್ ಗೆ ನಾಯಕಿಯಾಗಿ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?