ಅನುಷ್ಕಾ ಶರ್ಮಾ 
ಬಾಲಿವುಡ್

ನಿಮ್ಮ ಕೆಲಸ ಚೆನ್ನಾಗಿದ್ದರೆ, ನಿಮಗೆ ಬಾಲಿವುಡ್‌ನ‌ಲ್ಲಿ ಅವಕಾಶಗಳು ಸಿಗುತ್ತದೆ: ಅನುಷ್ಕಾ ಶರ್ಮಾ

ನಿಮ್ಮ ಕಾರ್ಯಕ್ಷಮತೆ ಚನ್ನಾಗಿದ್ದರೆ ನಿಮಗೆ ಬಾಲಿವುಡ್ ನಲ್ಲಿ ಅವಕಾಶಗಳು ಸಿಗುತ್ತದೆ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ....

ಮುಂಬೈ: ನಿಮ್ಮ ಕಾರ್ಯಕ್ಷಮತೆ ಚನ್ನಾಗಿದ್ದರೆ ನಿಮಗೆ ಬಾಲಿವುಡ್ ನಲ್ಲಿ ಅವಕಾಶಗಳು ಸಿಗುತ್ತದೆ ಎಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹೇಳಿದ್ದಾರೆ. 
ಬಾಲಿವುಡ್ ನಲ್ಲಿ ಹೊರಗಿನವರು ಅಥವಾ ಒಳಗಿನವರು ಎಂಬ ಭೇದಭಾವವಿಲ್ಲ. ಇಲ್ಲಿ ನಾವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ  ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಅನುಷ್ಕಾ ಬ್ಯಾಂಡ್ ಬಾಜಾ ಭಾರತ್ ಚಿತ್ರದ ಫೋಸ್ಟರ್ ಬಿಡುಗಡೆ ವೇಳೆ ಹೇಳಿದ್ದಾರೆ. 
ಬ್ಯಾಂಡ್ ಬಾಜಾ ಭಾರತ್ ಚಿತ್ರದ ನಂತರ ನನ್ನ ಜೀವನ ಬದಲಾಗಿದೆ. ನನ್ನ ಬಗ್ಗೆ ಜನ ತುಂಬಾ ಗಂಭೀರವಾಗಿ ಮಾತನಾಡುತ್ತಿದ್ದಾರೆ. ನನ್ನ ಮೊದಲ ಚಿತ್ರಕ್ಕೂ ಹೆಚ್ಚು ಪ್ರಶಂಸೆಗಳು ಸಿಕ್ಕಿದ್ದವು, ಆದರೆ ಬಾಂಜ್ ಬಾಜಾ ಭಾರತ್ ಚಿತ್ರದ ನಂತರ ಸಿಕ್ಕಿದ್ದು ನಾವು ಉತ್ತಮವಾಗಿ ಕೆಲಸ ಮಾಡಿದರೆ ನನ್ನ ಜತೆ ಅಭಿನಯಿಸಲು ನಟರು ಮುಂದಾಗುತ್ತಾರೆ ಎಂದರು. 
ಬಾಲಿವುಡ್ ನಟ ಶಾರುಖ್ ಖಾನ್ ಸಹ ಹೊರಗಿನಿಂದ ಬಂದಿದ್ದು ತಮ್ಮ ಉತ್ತಮ ಅಭಿನಯದೊಂದಿಗೆ ಇಂದು ಸೂಪರ್ ಸ್ಟಾರ್ ನಟನಾಗಿ ಬೆಳೆದಿಲ್ಲವೆ ಎಂದು 27 ವರ್ಷದ ಅನುಷ್ಕಾ ಶರ್ಮಾ ಹೇಳಿದ್ದಾರೆ. 
ಅನುಷ್ಕಾ ಶರ್ಮಾ ಅಭಿನಯದ ಫಿಲ್ಲೋರಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು ಮಾರ್ಚ್ 24ರಂದು ದೇಶಾದ್ಯಂತ ತೆರೆಗೆ ಬರಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

SCROLL FOR NEXT