ಬಾಲಿವುಡ್

ಬಾಲಿವುಡ್ ಹಾಟ್ ನಟಿ ರಾಖಿ ಸಾವಂತ್ ಮದುವೆಯಾಗಿದ್ರು ಪತಿ ಬಗ್ಗೆ ಸೀಕ್ರೆಟ್ ಆಗಿ ಇಡಲು ಕಾರಣ ಇಲ್ಲಿದೆ!

ಡಿಸೆಂಬರ್ 31ರಂದು ಅಮೆರಿಕದಲ್ಲಿ ಮದುವೆಯಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದರು. ಇದರ ಮಧ್ಯೆ ಇತ್ತೀಚೆಗೆ ತಾನು ಮದುವೆಯಾಗಿರುವುದಾಗಿ ರಾಖಿ...

ಡಿಸೆಂಬರ್ 31ರಂದು ಅಮೆರಿಕದಲ್ಲಿ ಮದುವೆಯಾಗಿ ಹೇಳಿಕೊಂಡಿದ್ದ ಬಾಲಿವುಡ್ ನಟಿ ರಾಖಿ ಸಾವಂತ್ ನಂತರ ಮದುವೆಯಾಗುವುದಿಲ್ಲ ಎಂದು ಹೇಳಿ ಶಾಕ್ ಕೊಟ್ಟಿದ್ದರು. ಇದರ ಮಧ್ಯೆ ಇತ್ತೀಚೆಗೆ ತಾನು ಮದುವೆಯಾಗಿರುವುದಾಗಿ ರಾಖಿ ಹೇಳಿಕೊಂಡಿದ್ದು ಆದರೆ ಪತಿಯನ್ನು ಸೀಕ್ರೆಟ್ ಆಗಿ ಇಟ್ಟಿದ್ದಾರೆ.

ರಾಖಿ ಸಾವಂತ್ ಜುಲೈ 28ರಂದು ಮುಂಬೈನ ಹೋಟೆಲ್ ಒಂದರಲ್ಲಿ ಸೀಕ್ರೆಟ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಎನ್ಆರ್ಐ ಮೂಲದ ಉದ್ಯಮಿ ರಿತೇಶ್ ಎಂಬುವರನ್ನು ವಿವಾಹವಾಗಿರುವುದಾಗಿ ಹೇಳಿ ಶಾಕ್ ಕೊಟ್ಟಿದ್ದರು. ಇದೀಗ ಹನಿಮೂನ್ ಮೂಡ್ ನಲ್ಲಿರುವ ರಾಖಿ ಸಾವಂತ್ ಇಲ್ಲಿಯವರೆಗೂ ಗಂಡನ ಫೋಟೋ ರಿಲೈವ್ ಮಾಡಿಲ್ಲ. 

ಅದಕ್ಕೂ ಒಂದು ಕಾರಣವಿದೆಯಂತೆ. ರಿತೇಶ್ ಗೆ ಪ್ರಚಾರದ ವ್ಯಾಮೋಹವಿಲ್ಲ. ಅದರಲ್ಲೂ ಮಾಧ್ಯಮಗಳಿಂದ ಅವರು ತುಂಬಾ ದೂರ ಇರುತ್ತಾರೆ. ಪ್ರಚಾರದ ಮೂಲದ ಸುದ್ದಿಯಲ್ಲಿರುವುದಕ್ಕಿಂತ ಜವಾಬ್ದಾರಿಯನ್ನು ನಿಭಾಯಿಸುವುದರಲ್ಲೇ ಅವರಿಗೆ ಹೆಚ್ಚಿನ ಆಸಕ್ತಿ, ಹೀಗಾಗಿ ಅವರು ಯಾರ ಮುಂದೆಯೂ ಬರುವುದಿಲ್ಲ. ನಮ್ಮಿಬ್ಬರ ಮದುವೆ ಸಹ ಕುಟುಂಬದ ಆಪ್ತರ ಸಮ್ಮುಖದಲ್ಲಷ್ಟೇ ಆಗಿದೆ ಎಂದು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT