ಬಾಲಿವುಡ್

ನಟಿ ಚಾರ್ಮಿಯೊಡನೆ ವಿವಾಹವಾಗಲು 'ಗ್ರೀನ್ ಸಿಗ್ನಲ್' ಕೊಟ್ತ ತ್ರಿಶಾ ಕೃಷ್ಣನ್!

Raghavendra Adiga
ಮುಂಬೈ: ನಟಿ ಚಾರ್ಮಿ ಕೌರ್ ಹಾಗೂ ತ್ರಿಶಾ ಕೃಷ್ಣನ್ ಮದುವೆಯಾಗುವುದು ಪಕ್ಕಾ ಆಗಿದೆ. ಶನಿವಾರ ತ್ರಿಶಾ ಅವರ ಹುಟ್ಟುಹಬ್ಬದಂದು ನಟಿ ಚಾರ್ಮಿ ತಾವು ಮತ್ತೆ ಮದುವೆ ಪ್ರಪೋಸ್ ಮಾಡಿದ್ದು "ನನ್ನನ್ನು ಮದುವೆಯಾಗುತ್ತೀಯಾ?" ಎಂದು ಕೇಳಿದ್ದಾರೆ. ಇದಕ್ಕೆ ತ್ರಿಶಾ ಸಹ "ಓಕೆ" ಎಂದು ಸಮ್ಮತಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಚಾರ್ಮಿ ಕೌರ್‌ ತ್ರಿಶಾ ಅವರನ್ನು ಪ್ರೀತಿಸುತ್ತಿದ್ದರು, ಅಲ್ಲದೆ ಇದಕ್ಕೆ ಮುನ್ನ ಸಹ ಹಲವು ಬಾರಿ ತ್ರಿಶಾ ಅವರಗೆ ಪ್ರಪೋಸ್ ಕೂಡ ಮಾಡಿದ್ದರು.
SCROLL FOR NEXT