ಮನುಶಿ ಚಿಲ್ಲರ್ ವಿಕ್ಕಿ ಕೌಶಲ್ 
ಬಾಲಿವುಡ್

ಹಾಸ್ಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ಮಾಜಿ ವಿಶ್ವ ಸುಂದರಿ

ಮಾಜಿ ವಿಶ್ವ ಸುಂದರಿ ಮನುಷಿ ಚಿಲ್ಲರ್ ಅವರು ಹಾಸ್ಯ ಚಿತ್ರವೊಂದರಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಮಾಜಿ ವಿಶ್ವ ಸುಂದರಿ ಮನುಷಿ ಚಿಲ್ಲರ್ ಅವರು ಹಾಸ್ಯ ಚಿತ್ರವೊಂದರಲ್ಲಿ ನಟ ವಿಕ್ಕಿ ಕೌಶಲ್ ಅವರೊಂದಿಗೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಯಶ್ ರಾಜ್ ಬ್ಯಾನರ್ ನ ‘ಪೃಥ್ವಿರಾಜ್’ ಚಿತ್ರದಲ್ಲಿ ಮನುಷಿ ಚಿಲ್ಲರ್ ನಟಿಸುವ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಕ್ಕಿ ಅವರೊಂದಿಗೆ ಮನುಷಿ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ಹಾಸ್ಯ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಶೀರ್ಷಿಕೆ ಇನ್ನೂ ನಿರ್ಧರಿಸಲಾಗಿಲ್ಲ. 

ಆದರೆ ಪೃಥ್ವಿರಾಜ್ ಬಿಡುಗಡೆಯಾಗುವ ಮೊದಲೇ ತನ್ನ ಎರಡನೇ ಚಿತ್ರಕ್ಕೆ ಮನುಷಿ  ಸಹಿ ಹಾಕಿದ್ದಾರೆ. ಅದೂ ಸಹ ಯಶ್ ರಾಜ್ ಬ್ಯಾನರ್ ನದೇ ಚಿತ್ರವೆನ್ನುವುದು ವಿಶೇಷ.  ಒಂದೊಮ್ಮೆ ಈ ಚಿತ್ರ ನಿರ್ಮಾಣವಾದಲ್ಲಿ 23 ವರ್ಷದ ಮನುಷಿ ಹಾಗೂ ವಿಕ್ಕಿ ಕೌಶಲ್ ಖಂಡಿತವಾಗಿಯೂ ಬಾಲಿವುಡ್‌ನ ಹೊಸ ಮತ್ತುಅತ್ಯಂತ ಕಿರಿಯ ಆನ್-ಸ್ಕ್ರೀನ್ ಜೋಡಿಗಳಾಗಲಿದ್ದಾರೆ.

"ವೈಆರ್‌ಎಫ್ ನಿರ್ಮಿಸುತ್ತಿರುವ ಹಾಸ್ಯ ಚಿತ್ರಕ್ಕಾಗಿ ವಿಕ್ಕಿ ಎದುರು ಮನುಷಿ ಸಹಿ ಹಾಕಿದ್ದಾರೆ. ವೈಆರ್‌ಎಫ್  ಮನುಷಿ ಪ್ರತಿಭೆ ಅತ್ಯಂತ ಆಕರ್ಷಣೀಯವಾಗಿದೆ. 2017 ರಲ್ಲಿ ಮಿಸ್ ವರ್ಲ್ಡ್ ಕಿರೀಟವನ್ನು ಗೆಲ್ಲುವ ಮೂಲಕ ತನ್ನಛಾಪು ಮೂಡಿಸಿದ್ದ ಮನುಷಿ ಪ್ರಿಯಾಂಕಾ ಚೋಪ್ರಾ ಬಳಿಕ ಈ ಪ್ರಶಸ್ತಿ ಗೆದ್ದ ಭಾರತೀಯರಾಗಿದ್ದಾರೆ. ಹಾಗಾಗಿ ಮನುಷಿ ಅವರ ಅರ್ಹತೆಯ ಆಧಾರದ ಮೇಲೆ ಪೃಥ್ವಿರಾಜ್‌ನಲ್ಲಿ ನಟಿಸುವ ಅವಕಾಶ ಪಡೆದರು. ದ್ದರಿಂದ, ಮತ್ತೊಂದು ದೊಡ್ಡಅನೌನ್ಸ್ ಮೆಂಟ್ ನೊಂದಿಗೆ ಆಕೆ ಬರುವುದು ನಿಶ್ಚಿತವಾಗಿದೆ" ಮೂಲಗಳು ಹೇಳಿದೆ,

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ಗುರುವಾರ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ; Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT