೭೪೧೧೧೯೦೪೨೯ ಸಿನೆಮಾದ ಒಂದು ಸ್ಟಿಲ್ 
ಸಿನಿಮಾ ಸುದ್ದಿ

೭೪೧೧೧೯೦೪೨೯: ಇದು ಅದೃಷ್ಟ ಸಂಖ್ಯೆ ಆಗಲಿದೆಯೇ?

ಕನ್ನಡ ಸಿನೆಮಾಗಳಲ್ಲಿ ಹೊಸಬಗೆಯ

ಬೆಂಗಳೂರು: ಕನ್ನಡ ಸಿನೆಮಾಗಳಲ್ಲಿ ಹೊಸಬಗೆಯ ಹೆಸರುಗಳಿಗೇನೂ ಕಮ್ಮಿ ಇಲ್ಲ. ಸಂಖ್ಯೆಗಳು ಮತ್ತು ಚಿಹ್ನೆಗಳು ಇಲ್ಲಿ ಸಾಮಾನ್ಯ. ಆದರೆ ನಿರ್ದೇಶಕ ರಾಜೀವ್ ಕೃಷ್ಣ ಗಾಂಧಿ ಅವರ ಈ ಸಿನೆಮಾಗಾಗಿ ಮೊಬೈಲ್ ನಂಬರ್ ಒಂದನ್ನ ಶೀರ್ಷಿಕೆಯಾಗಿ ಬಳಸಿಕೊಂಡಿದ್ದಾರೆ. ಅದೇ ೭೪೧೧೧೯೦೪೨೯.

೭೪೧೧೧೯೦೪೨೯ ಒಂದು ಕೊಲೆಯ ರಹಸ್ಯದ ಸುತ್ತ ಸುತ್ತುವ ಚಿತ್ರ. ಮೊಬೈಲ್ ನಂಬರ್ ನಿಂದ ಕೊಲೆಯ ರಹಸ್ಯವನ್ನು ಬೇಧಿಸುವ ಕಥಾ ಹಂದರವಿರುವ ಈ ಸಿನೆಮಾದಲ್ಲಿ, ತಮಿಳು ನಟರಾದ ಕೋಪಿಕರ್ ಮತ್ತು ಶ್ರುತಿ ಹೀರಾ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಮೊಬೈಲ್ ಸಂಖ್ಯೆಯ ಸಿಮ್ ಕೊಂಡುಕೊಂಡಿರುವ ಚಿತ್ರ ತಂಡ, ಈ ನಂಬರನ್ನು ಪ್ರಚಾರಕ್ಕೆ ಬಳಸಿಕೊಳ್ಳಲು ಸನ್ನದ್ಧವಾಗಿದೆ. ಈ ನಂಬರ್ ಗೆ ಕರೆ ಕೊಡುವವರಿಗೆಲ್ಲ ಸಿನೆಮಾದ ಬಗ್ಗೆ ಅಪ್ಡೇಟ್ ಗಳನ್ನು ನೀಡಲಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ: ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಸ್ವಚ್ಛ ವಾಯು ಸರ್ವೇಕ್ಷಣ 2026: ಬೆಂಗಳೂರು, ಶ್ರೀನಗರ ಹಿಂದಿಕ್ಕಿದ ದೆಹಲಿ; ಅತ್ಯಂತ ಸ್ವಚ್ಛ ಗಾಳಿ ಯಾವ ನಗರದಲ್ಲಿದೆ ಗೊತ್ತಾ?

ಸತ್ಯ ನಿಕೇತನ ಪಿಜಿ ಕುಸಿತದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ದೆಹಲಿ ಹೈಕೋರ್ಟ್ ಆದೇಶ; ದುರಂತಕ್ಕೆ ಮಾಲೀಕನಷ್ಟೇ ಅಲ್ಲ MCD, DU ಸಹ ಹೊಣೆ!

ರನ್‌ವೇಯಿಂದ ಜಾರಿದ ಅಮೆಜಾನ್ ಕಾರ್ಗೋ ವಿಮಾನ; ವಾಹನಗಳಿಗೆ ಡಿಕ್ಕಿ, ಕನಿಷ್ಠ ಐವರು ಸಾವು!

Varanasi: ತೆಲುಗು ರಾಜ್ಯಗಳಲ್ಲಿ ಬರೋಬ್ಬರಿ 320 ಕೋಟಿಗೆ ಥಿಯೇಟ್ರಿಕಲ್ ಹಕ್ಕುಗಳ ಮಾರಾಟ? ರಾಜಮೌಳಿಗೆ ತಲೆಬಿಸಿ!