'ಸಾಪ್ಟ್ವೇರ್ ಗಂಡ' ತೆರೆಗೆ
ನವರಸ ನಾಯಕ ಜಗ್ಗೇಶ್ ಹಾಗೂ ನಿಖಿತಾ ಅಭಿನಯದ 'ಸಾಫ್ಟ್ವೇರ್ ಗಂಡ' ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ನವರಸ ನಾಯಕ ಜಗ್ಗೇಶ್ ಹಾಗೂ ನಿಖಿತಾ ಅಭಿನಯದ 'ಸಾಫ್ಟ್ವೇರ್ ಗಂಡ' ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣಲಿದೆ.
ಶ್ರೀ ಮಾರಿಕಾಂಭ ಫಿಲಮ್ಸ್ ಲಾಂಛನದಲ್ಲಿ ಮಾಲೂರು ಎ ರಾಮಪ್ಪ, ಬಿ.ವಿ. ವೆಂಕಟೇಶ್, ಕೆ.ಸಂಪತ್ ಕುಮಾರ್, ನಿರ್ಮಾಣದ 'ಸಾಫ್ಟ್ವೇರ್ ಗಂಡ' ಚಿತ್ರ ಈ ವಾರ ತೆರೆಗೆ ಬರುತ್ತಿದೆ.
ಈ ಚಿತ್ರದ ನಿರ್ದೇಶನ - ವೆಂಕಟೇಶ್, ಛಾಯಾಗ್ರಹಣ-ನಾಗೇಶ್ ಆಚಾರ್ಯ, ಸಂಗೀತ - ವೀರಸಮಥರ್್, ಸಂಕಲನ - ಮನೋಹರ್, ಕಲೆ-ಆನಂದ್, ಸಂಭಾಷಣೆ, - ಕೆ .ನಂಜುಂಡ, ಸಾಹಿತ್ಯ - ಹೃದಯಶಿವ, ಸಹ ನಿದರ್ೇಶನ - ಆನಂದ್, ಲಕ್ಷ್ಮಣ್ ಬಾಬು. ಕಲೆ-ಆನಂದ್, ಸಾಹಸ-ಥ್ರಿಲ್ಲರ್ ಮಂಜು, ನೃತ್ಯ -ಮಾಲೂರು ಶ್ರೀನಿವಾಸ್, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ಜಗ್ಗೇಶ್, ನಿಖಿತ, ಜಯಪ್ರಕಾಶ್ ಶೆಟ್ಟಿ, ಸಾಕ್ಷಿ ಅಗರ್ವಾಲ್, ಕುರಿ ಪ್ರತಾಪ್, ಶ್ರೀನಾಥ್, ಚಂದ್ರಕಲಾ, ಆರ್.ಟಿ.ರಮಾ, ಮಾ.ಮಂಜುನಾಥ್ - ಮುಂತಾದವರಿದ್ದಾರೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.