ನಟಿ ಭೂಮಿಕಾ 
ಸಿನಿಮಾ ಸುದ್ದಿ

'ಮರು'ಭೂಮಿಕಾ

ಕನ್ನಡಕ್ಕೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಟಿಯಾಗಿ ಬಂದಿರುವ ಭೂಮಿಕಾ..

ಇಂದ್ರಜಿತ್ ಬೆಸ್ಟ್ ಡೈರೆಕ್ಟ್ರು

ಕನ್ನಡಕ್ಕೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಟಿಯಾಗಿ ಬಂದಿರುವ ಭೂಮಿಕಾ, ಮದುವೆ ನಂತರ ಇದು ರೀ ಎಂಟ್ರಿ ಕೂಡ ಹೌದು. 'ಲವ್ ಯೂ ಆಲಿಯಾ' ಚಿತ್ರೀಕರಣದ ಸೆಟ್‌ನಲ್ಲಿ ಬೆಳಗ್ಗೆ ಭೂಮಿಕಾ ಜತೆ ಮಾತುಕತೆ. ಬಿಸಿ ಬಿಸಿ ಇಡ್ಲಿ, ವಡೆ ಜತೆ ನಟಿ ಭೂಮಿಕಾಳ ಮಾತು. ಅವರ ಮಾತಿನ ಸ್ಮಾಲ್ ಝಲಕ್ ಇದು...

ಭೂಮಿಕ ಚಾವ್ಲಾ... ಹುಟ್ಟಿದ್ದು ಪಂಜಾಬ್. ಬೆಳೆದಿದ್ದು ದೆಹಲಿ. ಓದಿದ್ದು ಬಾಂಬೆ. ನಟಿಯಾಗಿದ್ದು ಟಾಲಿವುಡ್ ನಗರಿಯಲ್ಲಿ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ಬಹುತೇಕ ಭಾಷೆಗಳಲ್ಲಿ ತನ್ನ ನಟನೆಯ ಛಾಪು ಮೂಡಿಸಿರುವ ಭೂಮಿಕಾ ಯೋಗ ಗುರು ಜತೆ ಸಪ್ತಪದಿ ತುಳಿದ ಮೇಲೆ ನಟನಗೆ ಟಾಟಾ ಮಾಡಿದವಳು. ಕೈ ಹಿಡಿದವನ ಜತೆ ದೇಶ ವಿದೇಶಗಳಲ್ಲಿ ಸುತ್ತಾಡಿಕೊಂಡಿದ್ದ ಭೂಮಿಕಾ ಈಗ ಒಂದು ಮಗುವಿನ ತಾಯಿ. ನಿಜ ಜೀವನದಲ್ಲಿ ಅಮ್ಮನಾಗಿರುವ ಈಗ ತೆರೆ ಮೇಲೆ ಮತ್ತೊಮ್ಮೆ ಅಮ್ಮನಾಗಲು ಬಂದಿದ್ದಾರೆ. ಇಂದ್ರಜಿತ್ ಲಂಕೇಶ್ ನಿರ್ದೇಶನದ 'ಲವ್ ಯೂ ಆಲಿಯಾ' ಚಿತ್ರಕ್ಕೆ ಭೂಮಿಕಾ ಅಮ್ಮ. ಕನ್ನಡಕ್ಕೆ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಟಿಯಾಗಿ ಬಂದಿರುವ ಭೂಮಿಕಾ, ಮದುವೆ ನಂತರ ಇದು ರೀ ಎಂಟ್ರಿ ಕೂಡ ಹೌದು. 'ಲವ್ ಯೂ ಆಲಿಯಾ' ಚಿತ್ರೀಕರಣದ ಸೆಟ್‌ನಲ್ಲಿ ಬೆಳಗ್ಗೆ ಭೂಮಿಕಾ ಜತೆ ಮಾತುಕತೆ. ಬಿಸಿ ಬಿಸಿ ಇಡ್ಲಿ ವಡೆ ಜತೆ ನಟಿ ಭೂಮಿಕಾಳ ಮಾತು. ಅವರ ಮಾತಿನ ಸ್ಮಾಲ್ ಝಲಕ್ ಇದು.

  • ಹಾಯ್ ಹೇಗಿದ್ದೀರಾ? ಬೆಂಗಳೂರು, ಕನ್ನಡ ಸಿನಿಮಾ ಹೇಗನಿಸುತ್ತಿದೆ?
  • ಹೌದು, 'ಲವ್ ಯೂ ಆಲಿಯಾ' ಚಿತ್ರದಲ್ಲಿ ನಿಮ್ಮ ಪಾತ್ರವೇನು?
  • ನಿಮಗೆ ಈ ಚಿತ್ರದ ಕಥೆ ಇಷ್ಟವಾಗಿದ್ದು ಯಾಕೆ?
  • ನಟ ರವಿಚಂದ್ರನ್ ಜತೆ ನಟನೆ ಹೇಗನಿಸುತ್ತಿದೆ? ನಿಮಗೆ ರವಿಚಂದ್ರನ್ ಅವರ ಬಗ್ಗೆ ಏನು ಗೊತ್ತು?
  • ಅಂದ ಹಾಗೆ ನೀವೊಂದು ಸಿನಿಮಾ ಪತ್ರಿಕೆ ಶುರುಮಾಡಿದ್ರಲ್ಲಾ?
  • ನಿಮ್ಮ ಫ್ಯಾಮಿಲಿ ಸದಸ್ಯರ ಬಗ್ಗೆ ಹೇಳಿ...
  • ನೀವು ಮದುವೆಯಾಗುವ ಮುನ್ನ ನಟಿಸಿದ ಕೊನೆ ಚಿತ್ರ ಯಾವುದು?
  • ನಿಮ್ಮ ಮೆಚ್ಚಿನ ಚಿತ್ರಗಳು ಯಾವುವು?
  • ಸಿನಿಮಾ ಒಪ್ಪಿಕೊಳ್ಳವುದು ಯಾವ ಆಧಾರದ ಮೇಲೆ?
  • ಪಾತ್ರಗಳ ವಿಚಾರಕ್ಕೆ ಬಂದ್ರೆ, ಯಾವ ರೀತಿ ಪಾತ್ರ ನಿಮಗೆ ಇಷ್ಟ? ಮುಂದೆ ಕನ್ನಡದಲ್ಲಿ ಅಭಿನಯಿಸುತ್ತೀರಾ? ಮತ್ತೆ 'ಖುಷಿ' ಭೂಮಿಕಾಳನ್ನು ನೋಡಬಹುದೇ?
  • ಸಿನಿಮಾ ಹೊರತಾದ ನಿಮ್ಮ ಕೆಲಸಗಳು?
ಆರ್.ಕೇಶವಮೂರ್ತಿ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz closure: ಹಾರ್ಮುಜ್ ಜಲಸಂಧಿ ಬಂದ್, ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತ ಹಡಗುಗಳು!

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ರಾಜ್ಯ ಸರ್ಕಾರ ನಿಯಮದ ಮಿತಿಯೊಳಗೆ ಸಾಲ ಮಾಡಿದೆ: ಸಿಎಂ ಸಿದ್ದರಾಮಯ್ಯ ಸಮರ್ಥನೆ

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಹೆಚ್ಚುತ್ತಿರುವ ಸಬ್ಸಿಡಿ: ಗ್ರಾಮ ಪಂಚಾಯಿತಿ ಅನುದಾನಕ್ಕೆ ರಾಜ್ಯ ಸರ್ಕಾರ ಕೊಕ್- CAG ವರದಿ

SCROLL FOR NEXT