ಉಪ್ಪಿ 2 
ಸಿನಿಮಾ ಸುದ್ದಿ

ಉಪ್ಪಿ 2 ಚಿತ್ರ ಹೇಗಿದೆ? ಟ್ವಿಟರ್ ವಿಮರ್ಶೆ

ಉಪ್ಪಿ 2 ಚಿತ್ರ ಹೇಗಿದೆ? ಎಂಬುದರ ಬಗ್ಗೆ ಎಲ್ಲರಿಗೆ ಕುತೂಹಲವಿದೆ. ಫಸ್ಟ್ ಶೋ ನೋಡಿದ...

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಚಿತ್ರ ಉಪ್ಪಿ 2 ಇಂದು ಬಿಡುಗಡೆಯಾಗಿದೆ. ರಾಜ್ಯಾದ್ಯಂತ ಉಪ್ಪಿ 2 ಮೇನಿಯಾ ಆವರಿಸಿದ್ದು, ಸಾಮಾಜಿಕ ತಾಣಗಳಲ್ಲಿಯೂ ಉಪ್ಪಿ2 ಚಿತ್ರ ಕ್ರೇಜ್ ಭಾರೀ ಜೋರಾಗಿಯೇ ಇದೆ. ವಾಟ್ಸಾಪ್, ಫೇಸ್ಬುಕ್, ಟ್ವಿಟರ್ ನಂಥಾ ಸಾಮಾಜಿಕ ತಾಣಗಳಲ್ಲಿಂದು ಉಪ್ಪಿ 2 ಚಿತ್ರದ್ದೇ ಮಾತು.

ಉಪ್ಪಿ 2 ಚಿತ್ರ ಹೇಗಿದೆ? ಎಂಬುದರ ಬಗ್ಗೆ ಎಲ್ಲರಿಗೆ ಕುತೂಹಲವಿದೆ. ಫಸ್ಟ್ ಶೋ ನೋಡಿದ ಹಲವಾರು ಪ್ರೇಕ್ಷಕರು ಟ್ವಿಟರ್ ನಲ್ಲಿ ತಮ್ಮ ಒನ್ ಲೈನ್ ಅಭಿಪ್ರಾಯಗಳನ್ನು ದಾಖಲಿಸಿದ್ದಾರೆ.

ಟ್ವಿಟರ್ ನಲ್ಲಿ ಸಿಕ್ಕ ಅಭಿಪ್ರಾಯಗಳು ಹೀಗಿವೆ
ಉಪ್ಪಿ 2 ಡಿಫರೆಂಟ್ ಆಗಿರುವ ಚಿತ್ರ, ಚಿತ್ರ ಕೊನೆಯವರೆಗೂ ಕುತೂಹಲದಿಂದ ಕೂಡಿದೆ
ಸಿಕ್ಕಾಪಟ್ಟೆ ಕನ್ ಫ್ಯೂಷನ್. ಪಕ್ಕಾ ಉಪೇಂದ್ರ ಸ್ಟೈಲ್
ಅತ್ಯುತ್ತಮ ಚಿತ್ರಕಥೆ, ಪಂಚಿಂಗ್ ಡೈಲಾಗ್ಸ್...

ಬೆಂಗಳೂರಿನಲ್ಲಿನ ಟ್ರೆಂಡ್ಸ್ ಮ್ಯಾಪ್ (ಟ್ರೆಂಡಿಂಗ್ ಆಗಿರುವ ಪದ) ನೋಡಿದರೆ ಅದರಲ್ಲೀಗ #UPPI 2 10 ನೇ ಸ್ಥಾನದಲ್ಲಿದೆ. ಅದೇ  ವೇಳೆ ಬುಕ್ ಮೈ ಶೋ ವೆಬ್ ಸೈಟ್ ನಲ್ಲಿ ಉಪ್ಪಿ2 ಚಿತ್ರಕ್ಕೆ ಯೂಸರ್  ರೇಟಿಂಗ್ ಸೂಪರ್ ಹಿಟ್ ಎಂದು ಕೊಡಲಾಗಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

9 ದಿನಗಳಿಂದ ಉಪವಾಸ: ದೇವೇಂದ್ರ ಮಹ್ತೊ ಆಸ್ಪತ್ರೆಗೆ ದಾಖಲು; ಪೊಲೀಸರ ಲಾಠಿಚಾರ್ಚ್ ಖಂಡಿಸಿ ನಾಳೆ ಬಂದ್ ಗೆ BJP ಕರೆ!

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ; ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ: ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 20 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು