ರಜನಿಕಾಂತ್ - ರಾಧಿಕಾ 
ಸಿನಿಮಾ ಸುದ್ದಿ

ರಜನಿಯ ಮುಂದಿನ ಸಿನಿಮಾ 'ಕಬಾಲಿ'

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾಕ್ಕೆ ಶೀರ್ಷಿಕೆ ರೆಡಿ...

ಸೂಪರ್‌ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ ಮುಂದಿನ ಸಿನಿಮಾಕ್ಕೆ ಶೀರ್ಷಿಕೆ ರೆಡಿ ಆಗಿದ್ದು, ಚಿತ್ರದ ಹೆಸರು 'ಕಬಾಲಿ' ಎಂದು ನಿರ್ದೇಶಕ ಪಿಎ ರಂಜಿತ್ ಅವರು ಅಧಿಕೃತವಾಗಿ ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.

ಕಬಾಲಿ ಚಿತ್ರದ ವಿಶೇಷ ಅಂದ್ರೆ ಇದೊಂದು ಪಕ್ಕಾ ರಿಯಲ್ ಸ್ಟೋರಿ. ಚೆನ್ನೈನಲ್ಲಿದ್ದ ಮಾಫಿಯಾ ಡಾನ್ ಒಬ್ಬನ ನೈಜ ಕತೆ ಅಂತೆ. ಇದರಲ್ಲಿ ರಜನಿಯ ಪಾತ್ರದ ಹೆಸರು ಕಬಾಲೀಶ್ವರನ್.

ಚೆನ್ನೈನ ಮೈಲಾಪುರ್ ಮತ್ತು ಮಲೇಷ್ಯಾದಲ್ಲೂ ಶೂಟಿಂಗ್ ನಡೆಯಲಿದೆಯಂತೆ. ಕಬಾಲೀಶ್ವರನ್‌ಗೆ ನಾಯಕಿಯಾಗಿ ರಾಧಿಕಾ ಆಪ್ಟೆ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಸಿಪ್ ಇದೆ. ಸೆಪ್ಟೆಂಬರ್ 12ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!