ದಸರಾ ಗೊಂಬೆ ಸಿನೆಮಾದ ನಾಯಕ ನಟಿ ಅದಿತಿ ರಾವ್ 
ಸಿನಿಮಾ ಸುದ್ದಿ

'ದಸರಾ ಗೊಂಬೆ'ಗೆ ಪವನ್ ಕಂಠ

ನಿರ್ದೇಶಕ, ಗೀತರಚನಕಾರ ಅಲ್ಲದೆ ತಮ್ಮ ಸಿನೆಮಾ 'ಗೂಗ್ಲಿ'ಯಲ್ಲಿ ಗಾಯಕನಾಗಿಯೂ ಕಾಣಿಸಿಕೊಂಡ ಪವನ್ ಒಡೆಯರ್, ಈಗ ಯಶವಂತ್ ಕುಮಾರ್

ಬೆಂಗಳೂರು: ನಿರ್ದೇಶಕ, ಗೀತರಚನಕಾರ ಅಲ್ಲದೆ ತಮ್ಮ ಸಿನೆಮಾ 'ಗೂಗ್ಲಿ'ಯಲ್ಲಿ ಗಾಯಕನಾಗಿಯೂ ಕಾಣಿಸಿಕೊಂಡ ಪವನ್ ಒಡೆಯರ್, ಈಗ ಯಶವಂತ್ ಕುಮಾರ್ ನಿರ್ದೇಶನದ 'ದಸರಾ ಗೊಂಬೆ' ಸಿನೆಮಾದ ಒಂದು ಹಾಡಿಗೆ ತಮ್ಮ ಕಂಠದಾನ ಮಾಡಿದ್ದಾರೆ.
"'ಗೋವಿಂದಾಯ ನಮಃ' ಸಿನೆಮಾದ ವೇಳೆ ಆ ಸಿನೆಮಾದಲ್ಲಿ ಪಾದಾರ್ಪಣೆ ಮಾಡಿದ್ದ ವೈಭವ್ ನನಗೆ ಪರಿಚಯವಾಯಿತು. ಈಗ 'ದಸರಾ ಗೊಂಬೆ'ಯ ನಾಯಕ ನಟ ಅವರು. ಈ ಸಿನೆಮಾಗೆ ಒಂದು ಹಾಡನ್ನು ರಚನೆ ಮಾಡಿದ್ದೆ, ವೈಭವ್ ಅವರ ಬಲವಂತದ ಮೇಲೆ ಅದನ್ನು ಹಾಡಬೇಕಾಗಿಯೂ ಬಂತು" ಎನ್ನುತ್ತಾರೆ ಪವನ್. ಈ ಹಾಡಿನ ಸಾಹಿತ್ಯ ಹೀಗಿದೆ "ಕೆಂಪು ಬಾಟ್ಲಲ್ಲಿ ಇರೋದೆಲ್ಲ ವೈನಲ್ಲ, ಬಿಳಿ ಬಾಟ್ಲಲ್ಲಿ ಇರೋದೆಲ್ಲಾ ಸಾರಾಯಲ್ಲ, ಹಸಿರು ಬಾಟ್ಲಲ್ಲಿ ಇರೋದೆಲ್ಲ ಔಷದಿಯಲ್ಲಾ" ಎಂದಿದೆ. 
"ಹಾಡು ಬಹಳ ಚೆನ್ನಾಗಿ ಮುಡಿ ಬಂದಿದೆ" ಎನ್ನುತ್ತಾರೆ ಪವನ್. ಸಿನೆಮಾದ ನಾಯಕ ನಟಿ ಅದಿತಿ ರಾವ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ