ಸಿನಿಮಾ ಸುದ್ದಿ

ಕನ್ನಡಕ್ಕೆ ಮತ್ತೆ ಸನ್ನಿ?

Vishwanath S

ಕಲಾವಿದರ ಅನುಪಸ್ಥಿತಿಯನ್ನು ಮರೆಮಾಚಲೆಂದೇ ಚಿತ್ರದ ಬೃಹತ್ ಪೋಸ್ಟರ್ ಬಿಡುಗಡೆ ಮಾಡಿದ ಇಂದ್ರಜಿತ್, ಅದರಲ್ಲಿ ಎಲ್ಲ ಕಲಾವಿದರನ್ನೂ ಒಟ್ಟುಗೂಡಿಸಿದ್ದಾರೆ.

ಈಗಾಗಲೇ ಸನ್ನಿಲಿಯೋನ್ ಕನ್ನಡಕ್ಕೆ ಬಂದು ಹೋಗದ್ದರೂ ಇಂದ್ರಜಿತ್ ಸನ್ನಿಯನ್ನು ಹೊಸ ಅವತಾರದಲ್ಲಿ ಮತ್ತೆ ಕರೆತರಲಿದ್ದಾರಾ ಎಂಬುದು ಪೋಸ್ಟರಿನಿಂದ ಹುಟ್ಟಿರುವ ಪ್ರಶ್ನೆ. ಪೋಸ್ಟರಿನಲ್ಲಿರುವ ಈ ನಟಿ ಯಾರೆಂಬುದನ್ನು ಇಂದ್ರಜಿತ್ ಗೌಪ್ಯವಾಗಿ ಇಟ್ಟಿದ್ದಾರೆ.

SCROLL FOR NEXT