ಬಾಲಿವುಡ್ ಹಾಟ್ ನಟಿ ಸನ್ನಿಲಿಯೋನ್ 
ಸಿನಿಮಾ ಸುದ್ದಿ

ಪ್ರಧಾನಿ ಮೋದಿಗೆ ಸನ್ನಿ ಸಲಹೆ

ಪ್ರತಿಯೊಬ್ಬರಿಗೂ ಹೊಸ ವರ್ಷ ಎನ್ನುವುದು ಹೊಸ ಸಂಕಲ್ಪಗಳಿಗೆ ಅವಕಾಶ..

ಹೊಸ ವರ್ಷದ ಸನ್ನಿಲಿಯೋನ್ ಸಂಕಲ್ಪ, ಪ್ರಧಾನಿ ಮೋದಿಗೆ ಸನ್ನಿ ಸಲಹೆ ನೀಡಿದ ಹಾಟ್ ನಟಿ
ಪ್ರತಿಯೊಬ್ಬರಿಗೂ ಹೊಸ ವರ್ಷ ಎನ್ನುವುದು ಹೊಸ ಸಂಕಲ್ಪಗಳಿಗೆ ಅವಕಾಶ ಸಿಗುವಂತಹ ಸಮಯವಾಗಿರುತ್ತದೆ. ಆ ಸಂಕಲ್ಪ ಎನ್ನುವುದು ನಾವು ಮಾಡಿಕೊಳ್ಳುವ ಅಥವಾ ತೆಗೆದುಕೊಳ್ಳುವ ನಿರ್ಧಾರವಾಗಿರುತ್ತದೆ. ಆದರೆ ಸಂಕಲ್ಪವನ್ನು ಈ ರೀತಿಯಾಗಿ ಮಾಡಿಕೊಳ್ಳಿ ಎಂದು ಬೇರೆಯವರಿಗೆ ಸಲಹೆ ನೀಡಿದರೆ?....!!

ಈ ರೀತಿಯ ಸಂಕಲ್ಪದ ಸಲಹೆಯೊಂದನ್ನು ಬಾಲಿವುಡ್ ಹಾಟ್ ನಟಿ ಸನ್ನಿಲಿಯೋನ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮಾಡಿದ್ದಾಳೆ.

ಏನಪ್ಪ ಅದು ಸನ್ನಿ ಕೊಟ್ಟಿರೋ ಸಲಹೆ....?!
ಹೊಸ ವರ್ಷದ ಶುಭಾಶಯ ತಿಳಿಸಿದ್ದ ಸನ್ನಿಲಿಯೋನ್, 'ಮೋದಿಯವರು ಈ ವರ್ಷದ ಸಂಕಲ್ಪವನ್ನು ಎನ್‌ಆರ್‌ಐಗಾಗಿ ಮಾಡಬೇಕಿದೆ. ವಿದೇಶದೊಂದಿಗಿನ ಸಭೆಗಳು ಉತ್ತಮ ರೀತಿಯಲ್ಲಿ ಸಾಗುತ್ತಿದ್ದು, ಎನ್‌ಆರ್‌ಐಗಳ ಪ್ರವಾಸದ ನಿಯಮ ಬದಲು ಮಾಡಿ, ಉದ್ದಿಮೆ ನಿಮಿತ್ತ ಪ್ರವಾಸ ಮಾಡಲು ಸಂಕಲ್ಪ ಕೈಗೊಳ್ಳುವಂತೆ' ಪತ್ರ ಬರೆಯುವ ಮೂಲಕ ಮೋದಿಯವರಿಗೆ ಸಲಹೆ ನೀಡಿದ್ದಾಳೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'24 ಗಂಟೆಯೊಳಗೆ ಬಂಧಿತರ ಬಿಡುಗಡೆ ಮಾಡದಿದ್ದರೆ ನಾನೂ ಪ್ರತಿಭಟನೆ ಮಾಡುತ್ತೇನೆ': ಸೋನಮ್ ವಾಂಗ್‌ಚುಕ್ ಎಚ್ಚರಿಕೆ

ವೀರಶೈವ-ಲಿಂಗಾಯತ ಬೇರೆ ಮಾಡಲು ಹೋದಾಗ ಮಠಾಧೀಶರ ಕ್ಷಮೆ ಕೇಳಿದ್ದೆ: ನಾವು ಸೂಜಿಯಂತೆ ಹೊಲಿಯುವವರೇ ಹೊರತು ಕತ್ತರಿಯಲ್ಲ ಎಂದ ಸಿಎಂ ಡಿಕೆಶಿ

ಡಿಕೆಶಿನೇ ಹೇಳಿದ್ದಾರೆ ನಿನ್ನ ಕ್ಷೇತ್ರಕ್ಕೆ ನಾನೇ ಬಾಸ್ ಅಂತ: ನನ್ನ ಕ್ಷೇತ್ರಕ್ಕೆ ಕೈ ಹಾಕಿದ್ರೆ ಬಿಡಲ್ಲ; MC Sudhakarಗೆ ಪ್ರದೀಪ್ ಪರೋಕ್ಷ ಟಾಂಗ್‌

'SIR ನಿಲ್ಲಲ್ಲ, ಜ್ಞಾನೇಶ್ ಕುಮಾರ್ ಕೂಡ ಹೋಗಲ್ಲ’; ಪ್ರಶ್ನೆ ಏನು ಅಂದ್ರೆ ಪ್ರತಿಭಟನೆಗಳ ಗತಿ ಏನು?: ಪತ್ರಕರ್ತ ಭೂಪೇಂದ್ರ ಚೌಬೆ

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!