'ಪಿಕು' ಸಿನೆಮಾ ಸ್ಟಿಲ್ 
ಸಿನಿಮಾ ಸುದ್ದಿ

ಪ್ರತಿ ಭಾವನೆಯಲ್ಲು ಚಲನೆ ಮೂಡಿಸಿದ 'ಪಿಕು' ಟ್ರೇಲರ್ ಬಿಡುಗಡೆ

ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್ ಮತ್ತು ಅಮಿತಾಬ್ ಬಚ್ಚನ್ ನಟನೆಯ 'ಪಿಕು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಮುಂಬೈ: ದೀಪಿಕಾ ಪಡುಕೋಣೆ, ಇರ್ಫಾನ್ ಖಾನ್ ಮತ್ತು ಅಮಿತಾಬ್ ಬಚ್ಚನ್ ನಟನೆಯ 'ಪಿಕು' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.

ಅಮಿತಾಬ್ ಬಚ್ಚನ್ ತಮ್ಮ ನಿತ್ಯಕರ್ಮವನ್ನು ಪೂರೈಸಲು ಹೆಣಗುವ ಮತ್ತು ಅವರ ಮಗಳಾಗಿ ದೀಪಿಕಾ ತಂದೆಯನ್ನು ಶಾಂತಿಯುತವಾಗಿ ಇರಿಸಲು ಒದ್ದಾಡುವ ದೃಶ್ಯಗಳನ್ನು ಟ್ರೇಲರ್ ತೋರಿಸಿದೆ.

ಟ್ರೇಲರ್ ಹಾಸ್ಯಮಯ, ಕುತೂಹಲಭರಿತ ಮತ್ತು ಭರವಸೆ ಮೂಡಿಸುತ್ತದೆ. ಆದುದರಿಂದ ಎಲ್ಲರೂ ೮ ಮೇ ೨೦೧೫ ರಂದು ಬಿಡುಗಡೆಗಾಗಿ ಕಾದಿದ್ದಾರೆ.

ಶೂಜಿತ್ ಸರ್ಕಾರ್ ನಿರ್ದೇಶನದ 'ಪಿಕು', ತಂದೆ ಮಗಳ ಸೂಕ್ಷ್ಮ ಬಾಂಧವ್ಯವನ್ನು ಸೆರೆಹಿಡಿಯುತ್ತದೆ. ೯೦ ವರ್ಷದ ಮಗುವಿನಂತಹ ತಂದೆಯನ್ನು ಮಗಳು ನೋಡಿಕೊಳ್ಳಬೇಕಾದ ಸಂದಿಗ್ಧ ಮತ್ತು ಸೂಕ್ಷ್ಮತೆಯನ್ನು ಹಿಡಿದಿಡಲಾಗಿದೆ.

'ಪಿಕು' ಸಿನೆಮಾದಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ