ಇಂದ್ರಜಿತ್ ಲಂಕೇಶ್ ಮತ್ತು ಸನ್ನಿ ಲಿಯೋನ್ 
ಸಿನಿಮಾ ಸುದ್ದಿ

ಇಂದ್ರ ಲೋಕದಲ್ಲಿ ಸನ್ನಿ ಮೋಹ

ಕನ್ನಡದ ಮಟ್ಟಿಗೆ ಇಂದ್ರಜಿತ್ ಲಂಕೇಶ್ ಸ್ಟಾರ್ ನಿರ್ದೇಶಕ ಎಂದೇ ಹೆಸರಾದವರು. ಹಾಗಂತ ಅದು ತಾವೇ ಕರೆದುಕೊಂಡಿದ್ದಲ್ಲ. ಅವರ ಸಿನಿಮಾಗಳ ....

ಕನ್ನಡದ ಮಟ್ಟಿಗೆ ಇಂದ್ರಜಿತ್ ಲಂಕೇಶ್ ಸ್ಟಾರ್ ನಿರ್ದೇಶಕ ಎಂದೇ ಹೆಸರಾದವರು. ಹಾಗಂತ ಅದು ತಾವೇ ಕರೆದುಕೊಂಡಿದ್ದಲ್ಲ. ಅವರ ಸಿನಿಮಾಗಳ ಅಂದ, ಚಂದದ ಮೂಲಕ ಬಂದ ಬಿರುದು ಅದು. ತೆರೆಯಲ್ಲಿ ಹತ್ತಾರು ರೀತಿಯ ಕಲರ್  ಫುಲ್ ವೈಭೋಗವನ್ನೇ ಕಟ್ಟಿಕೊಡುವ ಕೈ ಚಳಕ ಅವರದ್ದು. ತುಂಟಾಟ, ಮೊನಲಿಸಾ. ಐಶ್ವರ್ಯ, ಲಂಕೇಶ್ ಪತ್ರಿಕೆ ಸೇರಿದಂತೆ ಅವರ ನಿರ್ದೇಶನದ ಚಿತ್ರಗಳೇ  ಇದಕ್ಕೆ ಸಾಕ್ಷಿ. ಅವರ ಚಿತ್ರಗಳೆಂದರೆ ಒಂದು ರೀತಿಯ ವಿಶೇಷ ಇದ್ದೇ ಇರುತ್ತದೆ. ಒಂದು ರೀತಿಯ ಸಕಲೈಶ್ವರ್ಯವನ್ನು ಸಮ್ಮಿಳಿತಗೊಳಿಸುವ ದೃಶ್ಯ ಶ್ರೀಮಂತಿಕೆಯಿಂದ ಲವ್ ಯೂ ಅಲಿಯ ಕೂಡ ಹೊರತಾಗಿಲ್ಲ.

ಹಾಡುಗಳ ಮೆರವಣಿಗೆ
ಈ ಚಿತ್ರದ 5 ಹಾಡುಗಳನ್ನೂ ಕವಿರಾಜ್ ಬರೆದಿದ್ದು, ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದಾರೆ.  ಸಂಜು ವೆಡ್ಸ್ ಗೀತಾ ಚಿತ್ರದ ಮೂಲಕ ಹಿಟ್ ಆದ ಜೋಡಿ ಇದು.  ಈಗ ಲವ್ ಯೂ ಅಲಿಯಾ ದಲ್ಲೂ ಅಂತದ್ದೇ ಕಮಾಲ್ ಮಾಡಲಿದೆಯಂತೆ.  ಸಂಜೆ ವೇಳೆ ಎನ್ನುವ ಹಾಡು ಕೌಂಟ್ ಡೌನ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಲಕ್ಷಾಂತಕ ಹಿಟ್ಸ್ ಮತ್ತು ಲೈಕ್ ದಾಖಲಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!