ಬಾಲಿವುಡ್ ನಟಿ ಸನ್ನಿ ಲಿಯೋನ್ 
ಸಿನಿಮಾ ಸುದ್ದಿ

ನಾನು ಬಾಲಿವುಡ್ ನ ಪೋರ್ನ್ ನಟಿ ಮಾತ್ರ ಅಲ್ಲ: ಸನ್ನಿ ಲಿಯೋನ್

ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ಏಕಪ್ರಕಾರವಾಗಿ ನೋಡುವುದಿಲ್ಲ ಎಂಬ ವಿಷಯಕ್ಕೆ ನಟಿ ಸನ್ನಿ ಲಿಯೋನ್ ಖುಷಿಯಾಗಿದ್ದಾರೆ.

ಮುಂಬೈ: ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ಏಕಪ್ರಕಾರವಾಗಿ ನೋಡುವುದಿಲ್ಲ ಎಂಬ ವಿಷಯಕ್ಕೆ ನಟಿ ಸನ್ನಿ ಲಿಯೋನ್ ಖುಷಿಯಾಗಿದ್ದಾರೆ.

"ಮೊದಲಿಗೆ ನನ್ನನ್ನು ಒಂದೇ ದೃಷ್ಟಿಯಿಂದ ನೋಡಲಾಗುತ್ತಿತ್ತು. ಆದರೆ ಈಗ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಬಲ್ಲೆ ಮತ್ತು ನನ್ನ ಒಳ್ಳೆಯ ಕೆಲಸಕ್ಕಾಗಿ ಅವಕಾಶ ನೀಡುತ್ತಿದ್ದಾರೆ. ಸಿನೆಮಾರಂಗದಲ್ಲಿ ನನ್ನನು ಸ್ಟಿರಿಯೋಟೈಪ್ ಮಾಡಿಲ್ಲ ಎಂಬುದು ಸಂತಸದ ವಿಷಯ" ಎಂದಿದ್ದಾರೆ ನಟಿ.

ಉದ್ರೇಕ ಥ್ರಿಲ್ಲರ್ ಸಿನೆಮಾ 'ಜಿಸ್ಮ್-೨' ನಲ್ಲಿ ೨೦೧೨ ರಲ್ಲಿ ನಟಿಸಿದ್ದ ಸನ್ನಿ, ನಂತರ 'ರಾಗಿಣಿ ಎಂ ಎಂ ಎಸ್ ೨', 'ಏಕ್ ಪಹೇಲಿ ಲೀಲಾ' ಮತ್ತಿತರ ಸಿನೆಮಾಗಳಲ್ಲಿ ನಟಿಸಿದ್ದಲ್ಲದೆ, ಕನ್ನಡದ 'ಲವ್ ಯು ಆಲಿಯಾ' ಸಿನೆಮಾದ ಐಟಮ್ ಹಾಡಿನಲ್ಲೂ ಕಾಣಿಸಿಕೊಂಡಿದ್ದರು.

ಇಂದ್ರಜಿತ್ ಲಂಕೇಶ್ ಅವರ 'ಲವ್ ಯು ಆಲಿಯಾ' ಈಗ ಹಿಂದಿಯಲ್ಲೂ ಸಿದ್ಧಗೊಂಡಿದ್ದು ಶುಕ್ರವಾರ ಬಿಡುಗಡೆ ಕಾಣಲಿದೆ.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೇಶದಲ್ಲಿ ಇಂಧನ ಕೊರತೆ ಇಲ್ಲ, ಆದ್ರೆ...: ಪ್ರಧಾನಿ ಮೋದಿ ಹೇಳಿಕೆಗೆ ಕಾರಣ ನೀಡಿದ IGoM

ದಶಕದ ಬಳಿಕ ಭುವನೇಶ್ವರ್ ಸಿಡಿಸಿದ ಸಿಕ್ಸ್​ ಮೌಲ್ಯ '99 ಲಕ್ಷ ರೂ.’; MI ಪಂದ್ಯ RCB ಗೆಲ್ಲೋದಿಲ್ಲ ಎಂಬ ಭವಿಷ್ಯ ಸುಳ್ಳಾಗಿಸಿದ ಭುವಿ, Video!

ತುಮಕೂರು: ದೇವರಾಯನದುರ್ಗ ಬೆಟ್ಟದಿಂದ ಜಿಗಿದು PWD ಸಹಾಯಕ ಇಂಜಿನಿಯರ್ ಆತ್ಮಹತ್ಯೆ; ಕಾರಣ ನಿಗೂಢ

Explainer: ಮಿತವ್ಯಯಕ್ಕೆ ಮೋದಿ ಕರೆ: ಕಷ್ಟದ ದಿನಗಳೋ? ಫಾರೆನ್ಸ್ ಉಳಿಕೆಯ ಮರ್ಮವೋ..? 72ಬಿಲಿಯನ್ $ ಹಿಂದಿನ ರಹಸ್ಯ

Video: ಆರಂಭದಲ್ಲೇ TVK ಸರ್ಕಾರಕ್ಕೆ ವಿಘ್ನ: ತಮಿಳುನಾಡಿನ ಏಕೈಕ ಮಹಿಳಾ ಸಚಿವೆ ಎಸ್. ಕೀರ್ತನಾ ಪ್ರಮಾಣವಚನಕ್ಕೆ ಬ್ರೇಕ್, Video!

SCROLL FOR NEXT