ಅರ್ಜುನ್ ರಾಮ್ ಪಾಲ್ 
ಸಿನಿಮಾ ಸುದ್ದಿ

ವೀಕ್ಷಕರೆಡೆಗೆ ಕ್ಯಾಮೆರಾ ಎಸೆದ ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್: ಓರ್ವನಿಗೆ ಗಾಯ

ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ನೆರೆದಿದ್ದ ವೀಕ್ಷಕರೆಡೆದೆ ಕ್ಯಾಮೆರಾ ಎಸೆದ ಪರಿಣಾಮ ಓರ್ವ ಗಾಯಗೊಂಡಿರುವ ಘಟನೆ ನವದೆಹಲಿಯ ಫೈವ್ ಸ್ಟಾರ್ ...

ನವದೆಹಲಿ: ಬಾಲಿವುಡ್ ನಟ ಅರ್ಜುನ್ ರಾಮ್ ಪಾಲ್ ನೆರೆದಿದ್ದ ವೀಕ್ಷಕರೆಡೆದೆ ಕ್ಯಾಮೆರಾ ಎಸೆದ ಪರಿಣಾಮ ಓರ್ವ ಗಾಯಗೊಂಡಿರುವ ಘಟನೆ ನವದೆಹಲಿಯ ಫೈವ್ ಸ್ಟಾರ್ ಹೋಟೆಲ್ ನಲ್ಲಿ ನಡೆದಿದೆ.
ಶನಿವಾರ ರಾತ್ರಿ ಶಾನ್ ಗ್ರೀ ಲಾಸ್ ಇರೋಸ್ ಎಂಬ ಫೈವ್ ಸ್ಟಾರ್ ಹೋಟೆಲ್ ನಲ್ಲಿ  ಅರ್ಜುನ್ ರಾಮ್ ಪಾಲ್ ಡಿಜೆ ಜೊತೆ ಡ್ಯಾನ್ಸ್ ಮಾಡುತ್ತಿದ್ದರು. ಈ ವೇಳೆ ಫೋಟೋಗ್ರಾಪರ್ ಒಬ್ಬ ಅರ್ಜುನ್ ಅನುಮತಿಯಿಲ್ಲದೇ ಫೋಟೋ ಕ್ಲಿಕ್ಕಿಸಿದ್ದಾನೆ, ಇದರಿಂದ ಕೆಂಡಾಮಂಡಲವಾದ ಅರ್ಜುನ್ ಕ್ಯಾಮೆರಾ ಕಿತ್ತು ನೆರೆದಿದ್ದ ಪ್ರೇಕ್ಷಕರೆಡೆಗೆ ಎಸೆದಿದ್ದಾರೆ. ಇದರಿಂದ ಶೋಬಿತ್ ಎಂಬಾತ ಗಾಯಗೊಂಡಿದ್ದಾರೆ.
ಮಧ್ಯರಾತ್ರಿ ಸುಮಾರು3.30ರ ವೇಳೆಗೆ  ಘಟನೆ ನಡೆದಿದ್ದು, ನಾನು ಪೊಲೀಸರ ಬಳಿ ದೂರು ದಾಖಲಿಸಿದ್ದೇನೆ, ಆದರೆ ಇದುವರೆಗೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ, ಎಫ್ ಐಆರ್ ಕೂಡ ದಾಖಲಿಸಿಲ್ಲ ಎಂದು ಶೋಬಿತ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026: ಬರೊಬ್ಬರಿ 40 ಮಿಲಿಯನ್ ಫಾಲೋವರ್ಸ್ ಇದ್ದ Insta ಖಾತೆ ಡಿಲೀಟ್ ಮಾಡಿದ Hardik Pandya

SCROLL FOR NEXT