ಸೋನು ನಿಗಮ್ 
ಸಿನಿಮಾ ಸುದ್ದಿ

'ಅಜಾನ್ ' ವಿರುದ್ಧ ಗಾಯಕ ಸೋನು ನಿಗಮ್ ಟ್ವೀಟ್: ಟ್ಟಿಟ್ಟರಿಗರ ಆಕ್ರೋಶ

ಜನಪ್ರಿಯ ಗಾಯಕ ಸೋನು ನಿಗಮ್ ಇಂದು ಬೆಳಗ್ಗೆ ಮಾಡಿರುವ ಟ್ವೀಟ್ ಒಂದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಮರ ...

ನವದೆಹಲಿ: ಜನಪ್ರಿಯ ಗಾಯಕ ಸೋನು ನಿಗಮ್  ಇಂದು ಬೆಳಗ್ಗೆ ಮಾಡಿರುವ ಟ್ವೀಟ್ ಒಂದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಮುಸ್ಲಿಮರ ಮುಂಜಾನೆಯ ಪ್ರಾರ್ಥನೆ ಅಜಾನ್ ವಿರುದ್ಧ ಸೋನು ನಿಗಮ್ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ. 
ಒತ್ತಾಯ ಪೂರ್ವಕ ಧಾರ್ಮಿಕ ಆಚರಣೆಗಳು ಭಾರತದಲ್ಲಿ ಯಾವಾಗ ನಿಲ್ಲುತ್ತವೆ ಎಂದು ಟ್ಟೀಟ್ ಮಾಡಿರುವ ಸೋನು, ಎಲ್ಲರಿಗೂ ದೇವರ ಒಳ್ಳೆಯದು ಮಾಡಲಿ, ನಾನು ಮುಸ್ಲಿಂ ಅಲ್ಲ, ಅಜಾನ್ ಗೆ ನಾನು ಏಕೆ ಎಚ್ಚರಗೊಳ್ಳಲಿ ಎಂದು ಬರೆದಿದ್ದಾರೆ.

ಪ್ರವಾದಿ ಮೊಹಮ್ಮದ್ ಇಸ್ಲಾಂ ಧರ್ಮ ಸ್ಥಾಪಿಸಿದಾಗ ಎಲೆಕ್ಟ್ರಿಸಿಟಿ ಇರಲಿಲ್ಲ. ಎಡಿಸನ್ ನಿಂದ ಬಂದ ವಿದ್ಯುತ್ ಪ್ರವಾಹ ಬಂದಿದ್ದಾರೆ ನಾನ್ಯಾಕೆ ಈ ಇದನ್ನು ಸಹಿಸಲಿ ಎಂದು ಹೇಳಿದ್ದಾರೆ.

ಕೆಲವೊಂದು ಧರ್ಮಾತಿರೇಕಗಳು ಗೂಂಡಾಗಿರಿಗೆ ಸಮಾನವಾಗಿವೆ ಎಂದು ಟ್ವೀಟ್ ಮಾಡಿರುವ ಸೋನು ನಿಗಮ್, ಯಾವುದೇ ಗುರುದ್ವಾರ, ದೇವಾಲಯಗಳಲ್ಲಿ ಕರೆಂಟ್ ಬಳಸಿ ಎಚ್ಚರಿಸುವ ಪದ್ಧತಿ ನನಗೆ ಇಷ್ಟವಾಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.

ಸೋನು ನಿಗಮ್ ಅವರು ಈ ಟ್ವೀಟ್ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

ನಾಳೆ ಜಗತ್ತಿನಾದ್ಯಂತ ಯಶ್ ನಟನೆಯ 'Toxic' ಚಿತ್ರ ಬಿಡುಗಡೆ; ಇಂದು ದಿಢೀರ್ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ!

ಬೆಂಗಳೂರು: ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ವೇಗವಾಗಿ ಬಂದ ಕಾರು ಡಿಕ್ಕಿ, ಹೇರ್ ಸ್ಟೈಲಿಸ್ಟ್ ಸಾವು; Video

BPSC ಪರೀಕ್ಷೆ ವಿವಾದ: ಬಿಹಾರ ಸಿಎಂ ನಿವಾಸದ ಬಳಿ ಬ್ಯಾರಿಕೇಡ್ ಮುರಿದ ವಿದ್ಯಾರ್ಥಿಗಳು, ಜಲಫಿರಂಗಿಗೆ ಜಗ್ಗದೆ ರೇನ್ ಡ್ಯಾನ್ಸ್ ಮಾಡಿ ಪ್ರತಿಭಟನೆ!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!