ಛಾಯಾಸಿಂಗ್ 
ಸಿನಿಮಾ ಸುದ್ದಿ

9 ವರ್ಷಗಳ ನಂತರ 'ಮುಫ್ತಿ' ಮೂಲಕ ಛಾಯಾಸಿಂಗ್ ಕನ್ನಡಕ್ಕೆ ಮರು ಎಂಟ್ರಿ

ಶ್ರೀಮುರುಳಿ ಅಭಿನಯದ ಮುಫ್ತಿ ಸಿನಿಮಾದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವುದು ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ...

ಬೆಂಗಳೂರು: ಶ್ರೀಮುರುಳಿ ಅಭಿನಯದ ಮುಫ್ತಿ ಸಿನಿಮಾದಲ್ಲಿ ಹಿರಿಯ ನಟ ಶಿವರಾಜ್ ಕುಮಾರ್ ಅಭಿನಯಿಸುತ್ತಿರುವುದು ಪ್ರೇಕ್ಷಕರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ. ಹಾಗೆಯೇ ಕನ್ನಡ ಪ್ರಸಿದ್ಧ ನಟಿ ಛಾಯಾಸಿಂಗ್ ಕೂಡ ಮುಫ್ತಿ ಮೂಲಕ ಮರು ಎಂಟ್ರಿ ಪಡೆಯುತ್ತಿದ್ದಾರೆ.
2008 ರಲ್ಲಿ ಛಾಯಾಸಿಂಗ್ ಕೊನೆಯದಾಗಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲಿಲ್ಲ,
ಮುಫ್ತಿಯಲ್ಲಿನ ಪಾತ್ರದ ಬಗ್ಗೆ ಛಾಯಾಸಿಂಗ್ ಹೆಚ್ಚಿನ ಮಾಹಿತಿ ಬಹಿರಂಗ ಪಡಿಸಿಲ್ಲ, ಆದರೆ ಪ್ರಮುಖ ಪಾತ್ರ ಛಾಯಾ ನಟಿಸುತ್ತಿದ್ದಾರೆ, ಈಗಾಗಲೇ ಮುಫ್ತಿ ಶೂಟಿಂಗ್ ನಲ್ಲಿ ಛಾಯಾ ಸಿಂಗ್ ಭಾಗವಹಿಸಿದ್ದಾರೆ. 
ಸಿನಿಮಾದಲ್ಲಿ ಸಾನ್ವಿ ಶ್ರೀವಾಸ್ತವ, ಹಾಗೂ  ವಿಲನ್ ರೋಲ್ ನಲ್ಲಿ ವಶಿಷ್ಟ ಸಿಂಹ ನಟಿಸಿದ್ದಾರೆ. 
ತುಂಟಾಟ, ಆಕಾಶಗಂಗೆ ಸಿನಿಮಾಗಳಲ್ಲಿ ನಟಿಸಿರುವ ಛಾಯಾಸಿಂಗ್ ಕನ್ನಡದಲ್ಲಿ ವೃತ್ತಿ ಜೀವನ ಆರಂಭಿಸಿದರು. ಜೊತೆಗೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲೂ ಕೂಡ ಛಾಯಾ ನಟಿಸಿದ್ದಾರೆ, ಕಿರುತೆರೆ ಧಾರಾವಾಹಿಗಳಲ್ಲಿ ಸದ್ಯ ಆಕೆ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!