ಪ್ರಿಯಾಮಣಿ 
ಸಿನಿಮಾ ಸುದ್ದಿ

ಮದುವೆಯಾದ 2ನೇ ದಿನಕ್ಕೆ ನನ್ನ ಕೆಲಸಕ್ಕೆ ಹಿಂತಿರುಗುವೆ: ಪ್ರಿಯಾಮಣಿ

ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಟಿ ಪ್ರಿಯಾಮಣಿ ಆಗಸ್ಟ್ 23 ರಂದು ಉದ್ಯಮಿ ಮುಸ್ತಫಾ ರಾಜ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮದುವೆಯ ...

ಚೆನ್ನೈ: ದಕ್ಷಿಣ ಭಾರತದ ಜನಪ್ರಿಯ ಸಿನಿಮಾ ನಟಿ ಪ್ರಿಯಾಮಣಿ ಆಗಸ್ಟ್ 23 ರಂದು ಉದ್ಯಮಿ ಮುಸ್ತಫಾ ರಾಜ್ ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಮದುವೆಯ ನಂತರ ಬ್ರೇಕ್ ತೆಗೆದುಕೊಳ್ಳುವುದಿಲ್ಲ ಎಂದು ಅವರು  ಸ್ಪಷ್ಟ ಪಡಿಸಿದ್ದಾರೆ.
ಪ್ರಿಯಾಮಣಿ ಮತ್ತು ಮುಸ್ತಫಾ ಬೆಂಗಳೂರಿನಲ್ಲಿ ರಿಜಿಸ್ಟಾರ್ ಮದುವೆಯಾಗಲಿದ್ದು, ನಂತರ ಆಪ್ತರಿಗಾಗಿ ಆರತಕ್ಷತೆ ಏರ್ಪಡಿಸಲಿದ್ದಾರೆ.
ನಾವಿಬ್ಬರು ಪ್ರತ್ಯೇಕ ಧರ್ಮಗಳಿಗೆ ಸೇರಿದವರಾದ್ದರಿಂದ ನಾವು ರಿಜಿಸ್ಟಾರ್ ಮದುವೆಯಾಗುತ್ತಿದ್ದೇವೆ, ಇಬ್ಬರು ಪರಸ್ಪರ ಚರ್ಚಿಸಿ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರಿಯಾಮಣಿ ಹೇಳಿದ್ದಾರೆ.
ಮದುವೆಯ ನಂತರವು ಸಿನಿಮಾ ಇಂಡಸ್ಟ್ರಿಯಲ್ಲಿ ವೃತ್ತಿ ಮುಂದುವರಿಸುವುದಾಗಿ ಹೇಳಿದ್ದಾರೆ. ವಿವಾಹವಾದ ಎರಡನೇ ದಿನದ ನಂತರ ನನ್ನ ಕೆಲಸಕ್ಕೆ ಮರಳುವ ಐಡಿಯಾ ಇದೆ, ಎರಡು ಸಿನಿಮಾಗಳ ಶೂಟಿಂಗ್ ಬಾಕಿಯಿರುವ ಕಾರಣ ನಾನು ಬ್ರೇಕ್ ತೆಗೆದುಕೊಳ್ಳುತ್ತಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?