ಶಾರುಖ್ ಜೊತೆ ಸುಹಾನಾ 
ಸಿನಿಮಾ ಸುದ್ದಿ

ಶೀಘ್ರವೇ ಬಾಲಿವುಡ್ ಗೆ ಶಾರುಖ್ ಪುತ್ರಿ ಸುಹಾನಾ ಎಂಟ್ರಿ?

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಬಿ.ಟೌನ್ ಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದ್ದಾರೆ....

ಮುಂಬಯಿ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪುತ್ರಿ ಸುಹಾನಾ ಬಿ.ಟೌನ್ ಗೆ ಲಗ್ಗೆ ಇಡಲು ಸಿದ್ಧತೆ ನಡೆಸುತ್ತಿದ್ದಾರೆ.
ರಕ್ತಗತವಾಗಿತನ್ನ ತಂದೆಯಿಂದಲೇ ಸುಹನಾಗೆ ನಟನಾ ಕಲೆ ಬಂದಿದೆ ಎಂಬುದಕ್ಕೆ ಕಳೆದ ವರ್ಷ ಆಕೆ ತನ್ನ ಶಾಲೆಯಲ್ಲಿ ಆಡಿದ ನಾಟಕದ ವಿಡಿಯೋ ಸಾಕ್ಷಿಯಾಗಿದೆ. 
ಇತ್ತೀಚೆಗೆ ಸುಹಾನಾ ಕರಣ್ ಜೋಹರ್ ಕಚೇರಿಗೆ ಆಗಮಿಸಿದ್ದಳು, ಶಾರುಖ್ ಆಪ್ತರಾಗಿರುವ ಕರಣ್ ಜೋಹರ್ ಕಚೇರಿಯಲ್ಲಿ ಆಕೆ ಕಾಣಿಸಿಕೊಂಡಿದ್ದು ಅಚ್ಚರಿಯ ವಿಷಯವಲ್ಲ, ಬದಲಿಗೆ ಆಕೆ ವೃತ್ತಿ ಪರ ಹೇರ್ ಶ್ಟೈಲಿಸ್ಟ್ ಗಳ ಜೊತೆ ಕರಣ್ ಜೋಹರ್ ಕಚೇರಿಯಲ್ಲಿ ಕಾಣಿಸಿಕೊಂಡಿದ್ದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಹಿರಿಯ ಫೋಟೋಗ್ರಾಫರ್ ಆಕೆಯ ಫೋಟೋಶೂಟ್ ಮಾಡಿದ್ದಾರೆ. ತನ್ನ ಮಗಳ ಬಾಲಿವುಡ್ ಎಂಟ್ರಿಗೆ ತಂದೆ ಶಾರುಖ್ ಸದ್ದಿಲ್ಲದೇ ಬೆಂಬಲ ನೀಡುತ್ತಿದ್ದಾರೆ. ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ನಂತರ ಬಾಲಿವುಡ್ ಗೆ ಮತ್ತೊಬ್ಬ ಸ್ಟಾರ್ ನಟನ ಮಗಳ ಎಂಟ್ರಿಯಾಗುತ್ತಿದೆ ಎಂದು ಡಿಎನ್ ಎ ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ನೇಪಾಳ-ಟಿಬೆಟ್ ಗಡಿಯಲ್ಲಿ ಭೀಕರ ಪ್ರವಾಹ: ಸಾವಿನ ಸಂಖ್ಯೆ 165ಕ್ಕೆ ಏರಿಕೆ; 300ಕ್ಕೂ ಹೆಚ್ಚು ಭಾರತೀಯರು ನಾಪತ್ತೆ

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

ದೆಹಲಿ: ಫ್ರೆಂಡ್​ಶಿಪ್ ನಿರಕಾರಿಸಿದ್ದಕ್ಕೆ 21 ವರ್ಷದ ಮಾಡೆಲ್'ನನ್ನು ಆಕೆಯ ಮನೆಗೆ ನುಗ್ಗಿ ಹತ್ಯೆಗೈದು ಜಿಮ್ ಟ್ರೇನರ್!

ಅಸಮಾಧಾನ ತಣಿಸಲು CM ಡಿಕೆಶಿ ಆಪ್ತ ಶಾಸಕ ಆಸೀಫ್ ಸೇಠ್‌ಗೆ ‘ಬುಡಾ’ ಅಧ್ಯಕ್ಷ ಪಟ್ಟ

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!