ಧೃವ ಸರ್ಜಾ 
ಸಿನಿಮಾ ಸುದ್ದಿ

ಬಹದ್ದೂರ್ ಧೃವ ಸರ್ಜಾರ 'ಹಯಗ್ರೀವ' ಚಿತ್ರಕ್ಕೆ ಮುಹೂರ್ತ

ನಂದಕಿಶೋರ್ ನಿರ್ದೇಶನದ ಬಹದ್ದೂರ್ ಧೃವ ಸರ್ಜಾ ಅಭಿನಯದ ಹಯಗ್ರೀವ ಚಿತ್ರದ ಮುಹೂರ್ತ ನಿನ್ನೆ ಅದ್ಧೂರಿಯಾಗಿ ನೆರವೇರಿಸಿಕೊಂಡಿದ್ದು ಚಿರಂಜೀವಿ ಸರ್ಜಾ ಚಿತ್ರಕ್ಕೆ ಕ್ಲಾಪ್...

ನಂದಕಿಶೋರ್ ನಿರ್ದೇಶನದ ಬಹದ್ದೂರ್ ಧೃವ ಸರ್ಜಾ ಅಭಿನಯದ ಹಯಗ್ರೀವ ಚಿತ್ರದ ಮುಹೂರ್ತ ನಿನ್ನೆ ಅದ್ಧೂರಿಯಾಗಿ ನೆರವೇರಿಸಿಕೊಂಡಿದ್ದು ಚಿರಂಜೀವಿ ಸರ್ಜಾ ಚಿತ್ರಕ್ಕೆ ಕ್ಲಾಪ್ ಮಾಡಿ ಶುಭ ಹಾರೈಸಿದರು.  
ಅದ್ಧೂರಿ, ಬಹದ್ದೂರ್ ಯಶಸ್ಸಿನ ಬಳಿಕ ಧೃವ ಸರ್ಜಾರ ಭರ್ಜರಿ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ಮಧ್ಯೆ ಹಯಗ್ರೀವ ಚಿತ್ರ ಮುಹೂರ್ತ ನೆರವೇರಿಸಿಕೊಂಡಿರುವುದು ಧೃವ ಸರ್ಜಾರ ಸಂತೋಷ ಹಿಮ್ಮಡಿಯಾಗಿದೆ. 
ಚಿತ್ರಕ್ಕೆ 800 ವರ್ಷಗಳ ಹಿಂದಿನ ಕಥೆ ಸ್ಫೂರ್ತಿಯಂತೆ. ಇನ್ನು ಚೀನಾ ಮತ್ತು ರಾಜ್ಯದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ. ಚಿತ್ರದಲ್ಲಿ ಧೃವ ಸರ್ಜಾ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿರುವುದರಿಂದ ಹಯಗ್ರೀವ ಚಿತ್ರದ ಮೇಲೆ ಅಭಿಮಾನಿಗಳು ಸಿಕ್ಕಾಪಟ್ಟೆ ಭರವಸೆ ಇಟ್ಟುಕೊಂಡಿದ್ದಾರೆ. ಇನ್ನು ಇಷ್ಟರಲ್ಲೇ ಚಿತ್ರತಂಡ ಫಸ್ಟ್ ಲುಕ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. 
ಚಿತ್ರವನ್ನು ಅಧ್ಯಕ್ಷ ನಿರ್ಮಿಸಿದ್ದ ಟಿಕೆ ಗಂಗಾಂಧರ್ ನಿರ್ಮಿಸುತ್ತಿದ್ದು ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?