ಜ್ಯೂ.ಎನ್ ಟಿಆರ್ 
ಸಿನಿಮಾ ಸುದ್ದಿ

ನನ್ನ ಅಜ್ಜನ ಪಾತ್ರದಲ್ಲಿ ನಟನೆ ಮಾಡುವುದಿಲ್ಲ: ಜ್ಯೂ.ಎನ್ ಟಿಆರ್

ಆಂಧ್ರಪ್ರದೇಶದ ಮಾಜಿ ಸಿಎಂ, ನಟ ಎನ್ ಟಿ ರಾಮರಾವ್ ಅವರ ಚಿತ್ರವೂ ತಯಾರಾಗುವ ಸಾಧ್ಯತೆ ಇದ್ದು " ನಾನು ಅಜ್ಜನ ಪಾತ್ರದಲ್ಲಿ ನಟಿಸುವಷ್ಟು ಧೈರ್ಯ ಇಲ್ಲವೆಂದು ಹೇಳಿದ್ದಾರೆ.

ಚೆನ್ನೈ: ಟಾಲಿವುಡ್ ನ ಸ್ಟಾರ್ ನಟ ಜ್ಯೂ.ಎನ್ ಟಿಆರ್ ಇತ್ತೀಚೆಗಷ್ಟೇ ತೆರೆ ಕಂಡ ಜೈ ಲವ ಕುಶ ಚಿತ್ರದ ಯಶಸ್ಸಿನಲ್ಲಿದ್ದಾರೆ. ಈ ನಡುವೆಯೇ ಆಂಧ್ರಪ್ರದೇಶದ ಮಾಜಿ ಸಿಎಂ, ನಟ ಎನ್ ಟಿ ರಾಮರಾವ್ ಅವರ ಚಿತ್ರವೂ ತಯಾರಾಗುವ ಸಾಧ್ಯತೆ ಇದ್ದು " ನಾನು ಅಜ್ಜನ ಪಾತ್ರದಲ್ಲಿ ನಟಿಸುವಷ್ಟು ಧೈರ್ಯ ಇಲ್ಲವೆಂದು ಹೇಳಿದ್ದಾರೆ. 
ಸಧ್ಯದಲ್ಲೇ ಎನ್ ಟಿಆರ್ ಅವರ ಜೀವನ ಚರಿತ್ರೆಯನ್ನು ತೆರೆಯ ಮೇಲೆ ತರುವ ಸಿದ್ಧತೆ ನಡೆಯುತ್ತಿದ್ದು, ರಾಮ್ ಗೋಪಾಲ್ ವರ್ಮಾ ಎನ್ ಟಿಆರ್ ಕುರಿತ ಚಿತ್ರ ಮಾಡುವುದನ್ನು ಘೋಷಿಸಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ನಿರ್ದೇಶಿಸುತ್ತಿರುವ ಎನ್ ಟಿಆರ್ ರಾಮರಾವ್ ಅವರ ಜೀವನ ಚರಿತ್ರೆ ಚಿತ್ರದಲ್ಲಿ ಎನ್ ಟಿಆರ್ ಪಾತ್ರವನ್ನು ನಿರ್ವಹಿಸುತ್ತೀರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿರುವ ಜ್ಯೂ.ಎನ್ ಟಿಆರ್ ಎನ್ ಟಿಆರ್ ಅವರ ಪಾತ್ರದಲ್ಲಿ ನಟಿಸುವಷ್ಟು ಧೈರ್ಯವಿಲ್ಲ ಎಂದು ಹೇಳಿದ್ದಾರೆ.   

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

CNG ರೀಫಿಲ್ ವೇಳೆ ಭೀಕರ ಸ್ಫೋಟ; NH-48ರಲ್ಲಿ ಭಯಾನಕ ಘಟನೆ, ಬದುಕಿದ್ದೇ ಅಚ್ಚರಿ! Video

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video