ಸಿನಿಮಾ ಸುದ್ದಿ

ದರ್ಶನ್ 'ತಾರಕ್' ಚಿತ್ರದ ಮೆಗಾ ಡ್ಯಾನ್ಸ್ ಸ್ಪರ್ಧೆ

Prasad SN
ದರ್ಶನ್ ಅಭಿನಯದ 'ತಾರಕ್' ಚಿತ್ರತಂಡವು ಅಭಿಮಾನಿಗಳಿಗಾಗಿ ಮೆಗಾ ಡ್ಯಾನ್ಸ್ ಸ್ಪರ್ಧೆಯನ್ನು ಏರ್ಪಡಿಸಿದೆ. ವಿಜೇತರು ರೂ.25,000/- ಅಥವಾ ರೂ. 10,000/- ಗೆಲ್ಲಬಹುದು.
ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ಮಾಡಬೇಕಾದ್ದು ಇಷ್ಟೆ:
1. ನೀವು ಅಥವಾ ನಿಮ್ಮ ತಂಡವು ತಾರಕ್ ಚಿತ್ರದ ಹಾಡಿಗೆ ನೃತ್ಯ ಮಾಡಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಳ್ಳಿ.
2. ಈ ಕೆಳಗಿನ ವಿವರಗಳೊಂದಿಗೆ ChowdeshwariCine@gmail.com ವಿಳಾಸಕ್ಕೆ ಈ-ಮೇಲ್ ಮಾಡಿ.
ವಿಡಿಯೋ ಜೊತೆಗೆ ಹೆಸರು, ಫೋನ್ ನಂಬರ್ ಮತ್ತು ನಿಮ್ಮ ನಗರವನ್ನೊಳಗೊಂಡ ವಿವರಗಳು ಸೆಪ್ಟೆಂಬರ್ 27ರೊಳಗಾಗಿ ನಮಗೆ ತಲುಪಬೇಕು.
ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ - http://tarakmovie.com/
SCROLL FOR NEXT