ಸಿನಿಮಾ ಸುದ್ದಿ

ಶಾರ್ಟ್ ಮೂವೀಸ್ ನಿರ್ಮಾಣಕ್ಕಿಳಿದ ನಟಿ ಸಂಗೀತಾ ಭಟ್

Shilpa D
ಬೆಂಗಳೂರು: ನಟಿ ಸಂಗೀತಾ ಭಟ್ ನಿರ್ಮಾಣಕ್ಕೆ ಕೈ ಹಾಕಿದ್ದಾರೆ, ಸಂಗೀತಾ ಕಿರುಚಿತ್ರ ನಿರ್ಮಾಣಕ್ಕಿಳಿದಿದ್ದಾರೆ, ಎಪೋನಿಮೌಸ್ ಬ್ಯಾನರ್ ಅಡಿ ಕಿರುಚಿತ್ರ ನಿರ್ಮಾಣವಾಗಿದೆ.
ಕಾನ್ ವರ್ಸೇಶನ್ ಎಂಬ ಕಿರುಚಿತ್ರ ಇದಾಗಿದ್ದು, ಸಾಮಾಜಿಕ ಮಾಧ್ಯಮಗಳ ಪರಿಣಾಮ ಸಮಾಜದ ಮೇಲೆ ಹೇಗೆ ಬೀರುತ್ತದೆ ಎಂಬುದು ಕಥಾ ಹಂದರವಾಗಿದೆ.ಸಂಗೀತಾ ಭಟ್ ಇದರಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ,  ಕಿರುಚಿತ್ರ ಪೂರ್ಣಗೊಂಡ ಖುಷಿಯಲ್ಲಿರುವ ಸಂಗೀತಾ ಆಗಸ್ಟ್ ತಿಂಗಳಲ್ಲಿ ರಿಲೀಸ್ ಮಾಡಲು  ನಿರ್ಧರಿಸಿದ್ದಾರೆ.
SCROLL FOR NEXT