ಸುದೀಪ್ 
ಸಿನಿಮಾ ಸುದ್ದಿ

ಕೋಟಿಗೊಬ್ಬ-3 ನಾಯಕನಿಗೆ ಸರ್ಬಿಯಾದ ಬೆಲ್ ಗ್ರೇಡ್ ನಲ್ಲಿ ಅದ್ಧೂರಿ ಸ್ವಾಗತ

ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರತಂಡ ಬೆಲ್ ಗ್ರೇಡ್ ತಲುಪಿದೆ. ಸರ್ಬಿಯಾ ರಾಜಧಾನಿ ಬೆಲ್ ಗ್ರೇಡ್ ನಲ್ಲಿ ಸುದೀಪ್ ಗೆ...

ಬೆಂಗಳೂರು: ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರತಂಡ ಬೆಲ್ ಗ್ರೇಡ್ ತಲುಪಿದೆ. ಸರ್ಬಿಯಾ ರಾಜಧಾನಿ ಬೆಲ್ ಗ್ರೇಡ್ ನಲ್ಲಿ  ಸುದೀಪ್ ಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಕೋಟಿಗೊಬ್ಬ- ಚಿತ್ರದ ನಾಯಕ ಹಾಗೂ ತಂಡ ತಿನ್ನುತ್ತಿರುವ ಸ್ವೀಟ್ ಗಳು ಎಲ್ಲರ ಕಣ್ಣು ಸೆಳೆಯುತ್ತವೆ. ಕೋಟಿಗೊಬ್ಬ ಚಿತ್ರಕ್ಕೆ ಸ್ವತಃ ಸುದೀಪ್ ಚಿತ್ರಕತೆ ಬರೆದಿದ್ದು, ಶಿವ ಕಾರ್ತಿಕ್ ನಿರ್ದೇಶಿಸಿದ್ದಾರೆ. ಬೆಲ್ ಗ್ರೇಡ್ ನಿಂದ ಹೊರಡುವ ಮೊದಲು ತಮ್ಮ ತಂಡಕ್ಕೆ ಸುದೀಪ್ ಗುಡ್ ಲಕ್ ಹೇಳಿದ್ದಾರೆ.
ಕೋಟಿಗೊಬ್ಬ-2 ಅದ್ಭತ ಅನುಭವ, ಸತ್ಯ ಮತ್ತು ಶಿವ ಹೆಸರಿನ ಪಾತ್ರಗಳು ಚೆನ್ನಾಗಿತ್ತು. ಈಗ ಕೋಟಿಗೊಬ್ಬ3 ಸಿನಿಮಾ ಜೂನ್  17 ರಿಂದ ಶೂಟಿಂಗ್ ನಡೆಯಲಿದ್ದು, ಶಿವ ಮತ್ತು ಸತ್ಯ ಪಾತ್ರಗಳನ್ನು ಮತ್ತೆ ಸೃಷ್ಟಸಲಾಗುತ್ತದೆ.
ಸೂರಪ್ಪ ಬಾಬು, ಶಿವ ಕಾರ್ತಿಕ್ ಅವರಿಗೆ  ನನ್ನ ಬೆಸ್ಚ್ ವಿಶಸ್ ಎಂದು ಟ್ವೀಟ್ ಮಾಡಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಮುಂದಿನ ತಿಂಗಳು ಚಿತ್ರ ತಂಡ ಸೇರಲಿದ್ದಾರೆ,. ಬೆಲ್ ಗ್ರೇಡ್ ನ ಸುಂದರ ಸ್ಥಳಗಳಲ್ಲಿ ಸುಮಾರು 30 ದಿನಗಳ ಕಾಲಶೂಟಿಂಗ್ ನಡೆಯಲಿದೆ. ಭಾರತಕ್ಕೆ ವಾಪಸ್ ಬಂದು 10 ದಿನಗಳ ಬ್ರೇಕ್ ನಂತರ ಭಾರತದಲ್ಲಿ ಮತ್ತೆ ಶೂಟಿಂಗ್ ಆರಂಭವಾಗಲಿದೆ ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ

Ramayana: ಕೊನೆಗೂ 'ರಾಮಾಯಣ' ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೂ ಮೊದಲೇ ಬಿಡುಗಡೆ

ಯಮನಿಗೇ ಚಳ್ಳೇಹಣ್ಣು: ಗುದ್ದಿದ ಲಾರಿಯನ್ನೇ ಹಿಡಿದು ಪ್ರಾಣ ಉಳಿಸಿಕೊಂಡ ಯುವತಿ!-ರೋಚಕ Video