ಸಿನಿಮಾ ಸುದ್ದಿ

'ಭೈರವ ಗೀತಾ'ಗೆ ಸೆನ್ಸಾರ್ ಸಮಸ್ಯೆ: ಬಿಡುಗಡೆ ದಿನಾಂಕ ಮುಂದೂಡಿಕೆ

Shilpa D
ಬೆಂಗಳೂರು: ರಾಮ್ ಗೋಪಾಲ್ ವರ್ಮಾ ನಿರ್ದೇಶನದ ದ್ವಿಭಾಷಾ ಚಿತ್ರ ಭೈರವ ಗೀತಾ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಎದುರಾಗಿದೆ, ನವೆಂಬರ್ 30 ಬಿಡುಗಡೆಯಾಗಬೇಕಿದ್ದ ಭೈರವ ಗೀತಾ ಸಿನಿಮಾ ಡಿಸೆಂಬರ್ 7ಕ್ಕೆ ರಿಲೀಸ್ ಆಗಲಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ, ಸೆನ್ಸಾರ್ ಬೋರ್ಡ್ ಕಾರಣಗಳಿಂದಾಗಿ ಭೈರವ ಗೀತಾ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ,ಭೈರವ ಗೀತಾ ಸಿನಿಮಾದಲ್ಲಿ ಧನಂಜಯ್ ಮತ್ತು ಇರ್ರಾ ಮೋರ್ ನಟಿಸಿದ್ದಾರೆ.
SCROLL FOR NEXT