ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಚಿರಂಜೀವಿ ಸರ್ಜಾ ಮುಂದಿನ ಚಿತ್ರಕ್ಕೆ ಉದಯ್ ಮೆಹ್ತಾ ನಿರ್ಮಾಪಕ

: ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಿರುವ ಉದಯ್ ಮೆಹ್ತಾ ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ...

ಚಿರಂಜೀವಿ ಸರ್ಜಾ
Shilpa D
Updated On : 13 Oct 2018, 12:25 pm
ಬೆಂಗಳೂರು: ಧ್ರುವ ಸರ್ಜಾ ಜೊತೆ  ಸಿನಿಮಾ ಮಾಡುತ್ತಿರುವ ಉದಯ್ ಮೆಹ್ತಾ ಚಿರಂಜೀವಿ ಸರ್ಜಾ ಅವರ ಮುಂದಿನ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಈ ವಾರ ಪ್ರಾಜೆಕ್ಟ್ ಬಗ್ಗೆ ಫೈನಲ್ ಆಗಲಿದ್ದು,ಶೀಘ್ರವೇ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. 
ಇಬ್ಬರೂ ಉತ್ತಮ ಕಥೆಯುಳ್ಳ ಚಿತ್ರ ತರಲು ನಿರ್ಧರಿಸಿದ್ದು, ನಿರ್ದೇಶಕ ಹಾಗೂ ಕಥೆಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚಿನ ವಿಷಯವನ್ನು ಅಕ್ಟೋಬರ್ 17 ರಂದು ತಿಳಿಸಲಿದ್ದಾರೆ. ಅಂದು ಚಿರಂಜೀವಿ ಸರ್ಜಾ ಹುಟ್ಟು ಹಬ್ಬವಿದೆ, ಅಂದು ಎಲ್ಲಾ ಮಾಹಿತಿಗಳು ಹೊರಬೀಳಲಿವೆ. 

Advertisement

Advertisement

ಅಮ್ಮಾ ಐ ಲವ್ ಯೂ ಸಿನಿಮಾ ನಂತರ ಚಿರಂಜೀವಿ ಮೇಘನಾ ರಾಜ್ ಜೊತೆ ವಿವಾಹವಾದರು. ಸದ್ಯ ರಾಮ್ ನಾರಾಯಣ ಅವರ ಮಾರ್ತಾಂಡ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ,  ಜೊತೆಗೆ ರಣಂ ಸಿನಿಮಾದಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments