ನಟ ಸುದೀಪ್ 
ಸಿನಿಮಾ ಸುದ್ದಿ

ಬಿಗ್ ಬಾಸ್ ಕನ್ನಡ 6ನೇ ಆವೃತ್ತಿ ಪ್ರಾರಂಭ: ಕಂಡಕ್ಟರ್, ಕೃಷಿಕ, ಸಾಮಾನ್ಯ ಜನರು ಸ್ಪರ್ಧಾಕಣದಲ್ಲಿ!

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 18 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಬಸ್ ಕಂಡಕ್ಟರ್ ಆನಂದ್ ಮತ್ತು ಕೃಷಿಕ ಶಶಿ ಕುಮಾರ್ ಕೂಡಾ ಸ್ಪರ್ಧಾ ಕಣದಲ್ಲಿದ್ದು, ನಟ,ನಟಿಯರ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿಬರುತ್ತಿರುವ  ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 18 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ಬಸ್ ಕಂಡಕ್ಟರ್ ಆನಂದ್ ಮತ್ತು ಕೃಷಿಕ ಶಶಿ ಕುಮಾರ್  ಕೂಡಾ ಸ್ಪರ್ಧಾ ಕಣದಲ್ಲಿದ್ದು, ನಟ,ನಟಿಯರ  ವಿರುದ್ಧ ಪೈಪೋಟಿ ನಡೆಸಲಿದ್ದಾರೆ.

ಶಶಿಕುಮಾರ್  ಕೃಷಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರಾಗಿರುವ ಜೊತೆಗೆ ಭೂಮಿಕ ನೃತ್ಯ ತಂಡದಲ್ಲಿಯೂ ತೊಡಗಿಸಿಕೊಂಡಿದ್ದಾರೆ.

ಸೋನು ಪಾಟೀಲ್, ಆಂಡ್ರ್ಯೂ ಜೇಪಾಲ್, ಜಯಶ್ರೀ ರಾಜ್,  ರಕ್ಷಿತ್ ರೈ, ಕವಿತಾ ಗೌಡ, ಲಕ್ಷ್ಮೀ ಭಾರಮ್ಮ ಧಾರಾವಾಹಿಯ ಲಚ್ಚಿ ಮತ್ತು ಆಡಮ್ ಪಾಶ,  ಎಂ. ಜೆ. ರಾಕೇಶ್, ಆರ್ . ಜೆ. ರಾಪಿಡ್ ರಶ್ಮಿ,  ಎ. ವಿ. ರವಿ. ರೀಮಾ ಡಯಾಸ್,  ನವೀನ್ ಸಜ್ಜು,  ಸ್ನೇಹಾ ಆಚಾರ್ಯ , ನೈನಾ ಪುಟ್ಟಸ್ವಾಮಿ, ಸಿ.ಎಂ. ಧನರಾಜ್  ಮತಿತ್ತರರು ಬಿಗ್ ಬಾಸ್ ಮನೆಯಲ್ಲಿದ್ದಾರೆ.
ನಟ ಸುದೀಪ್ ಸುದೀಪ್ ನಡೆಸಿಕೊಡಲಿರುವ  ಬಿಗ್ ಬಾಸ್ 100 ದಿನಗಳ ಷೋ ಆಗಿದ್ದು, ವಿವಿಧ ಕನ್ನಡ ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸುತ್ತಾರೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ  ಪ್ರತಿದಿನ ರಾತ್ರಿ 8 ಗಂಟೆಯಿಂದ 9 ಗಂಟೆಯವರೆಗೂ ಈ ಕಾರ್ಯಕ್ರಮ ಮೂಡಿಬರಲಿದ್ದು, ಭಾನುವಾರ ಮನೆಯಿಂದ ಒಬ್ಬರು ನಿರ್ಗಮಿಸುವ ಸುತ್ತು ಇರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ