ಅಮರ್ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ಅಭಿಷೇಕ್ ನಟಿಸಿರುವ ಬಹು ನಿರೀಕ್ಷಿತ 'ಅಮರ್' ಚಿತ್ರ ಬಿಡುಗಡೆಗೆ ಮುೂಹೂರ್ತ ಫಿಕ್ಸ್!

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಟಿಸಿರುವ ಬಹು ನಿರೀಕ್ಷಿತ ಅಮರ್ ಸಿನಿಮಾ ಮೇ 31 ಕ್ಕೆ ರಿಲೀಸ್ ಆಗಲಿದೆ. ಮೇ 29ಕ್ಕೆ ಅಂಬರೀಷ್ ಹುಟ್ಟುಹಬ್ಬವಿದೆ...

ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಟಿಸಿರುವ ಬಹು ನಿರೀಕ್ಷಿತ ಅಮರ್ ಸಿನಿಮಾ ಮೇ 31 ಕ್ಕೆ ರಿಲೀಸ್ ಆಗಲಿದೆ. ಮೇ 29ಕ್ಕೆ ಅಂಬರೀಷ್ ಹುಟ್ಟುಹಬ್ಬವಿದೆ,
ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಚಿತ್ರವು ಅಭಿಷೇಕ್ ಚೊಚ್ಚಲ ಚಿತ್ರವಾಗಿದ್ದು ತಾನ್ಯಾ ಹೋಪ್ ನಾಯಕಿಯಾಗಿ ಅಭಿಷೇಕ್ ಗೆ ಸಾಥ್ ನೀಡುತ್ತಿದ್ದಾರೆ.
ಅಮರ್ ಚಿತ್ರದಲ್ಲಿ ದರ್ಶನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ನಿರೂಪ್ ಭಂಡಾರಿ ಮತ್ತು ರಚಿತಾ ರಾಮ್ ಗೆಸ್ಟ್ ಅಪಿಯರೆನ್ಸ್ ಇದೆ.
ಏಪ್ರಿಲ್ 20 ರಂದು ಈ ಚಿತ್ರದ ಎರಡನೆಯ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡುತ್ತಿದೆ."ಸುಮನೆ" ಹಾಡಿಗೆ ಹಿನ್ನೆಲೆ ಸಂಗೀತ ಅರ್ಜುನ್ ಜನ್ಯ ನೀಡಿದ್ದರೆ , ಗಾಯಕರಾದ ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್ ಹಿನ್ನಲೆ ಗಾಯನ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಜಲಸಂಧಿ ಬಂದ್ ಮಾಡಿಲ್ಲ; ವಿಶ್ವ ನಾಯಕರು ಯುದ್ಧ ನಿಲ್ಲಿಸಲು ಅಮೆರಿಕ ಮೇಲೆ ಒತ್ತಡ ಹೇರಬೇಕು: ಇರಾನ್

ಅನಿವಾರ್ಯ ಪರಿಸ್ಥಿತಿ, ವಾಣಿಜ್ಯ ಸಿಲಿಂಡರ್ ಸ್ಟಾಕ್ ಇಲ್ಲ, ಹೋಟೆಲ್‌ನವರು 1 ವಾರ ಸಹಿಸಿಕೊಳ್ಳಬೇಕು: ಸಚಿವ ಕೆಎಚ್ ಮುನಿಯಪ್ಪ!

IPLಗೂ ತಟ್ಟಲಿದೆ ಯುದ್ಧದ ಬಿಸಿ: ಐಪಿಎಲ್ ಪಂದ್ಯ ಒಂದಕ್ಕೆ ಬೇಕು 3 ಸಾವಿರ ಲೀಟರ್ ಡೀಸೆಲ್, ಪಂದ್ಯಾವಳಿಗೆ ಬ್ರೇಕ್?

Video: ತನಗೆ ಬೈದಾಗ ಸುಮ್ಮನಿದ್ದ.. ಪತ್ನಿಗೆ ಚಪ್ಪಲಿ ತೋರಿಸುತ್ತಲೇ ಸಿಡಿದೆದ್ದು ಮಹಿಳೆಗೆ ಹಿಗ್ಗಾಮುಗ್ಗ ಥಳಿಸಿದ!

ನಾನು IAS, KAS ಅಧಿಕಾರಿಯಲ್ಲ, ಜನಪ್ರತಿನಿಧಿ: ಬಜೆಟ್ ಕುರಿತ ಹೇಳಿಕೆ ಸಮರ್ಥಿಸಿಕೊಂಡ ಇಕ್ಬಾಲ್ ಹುಸೇನ್!

SCROLL FOR NEXT