ಸಿನಿಮಾ ಸುದ್ದಿ

ಕನ್ನಡದ ಕಾಂಚನಾ-3 ಈ ವಾರ ರಿಲೀಸ್

Shilpa D
ರಾಘವ ಲಾರೆನ್ಸ್ ನಿರ್ದೇಶನದ ಕಾಂಚನಾ-3 ಸಿನಿಮಾ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ  ಏಪ್ರಿಲ್ 19 ರಂದು ರಿಲೀಸ್ ಆಗಿದೆ. ಕಾಂಚನಾ-3 ಕನ್ನಡ ವರ್ಸನ್  ಗೆ ಸೆನ್ಸಾರ್ ಬೋರ್ಡ್ ಪ್ರಮಾಣ ಪತ್ರ ನೀಡಿದರೇ ಏಪ್ರಿಲ್ 26 ರಂದು ಬಿಡುಗಡೆಯಾಗಲಿದೆ. 
ಮುಂದಿನ ಎರಡು ದಿನಗಳಲ್ಲಿ ಸಿನಿಮಾ  ರಿಲೀಸ್ ಸಂಬಂಧ ಅಧಿಕೃತ ಘೋಷಣೆ ಹೊರಬೀಳಲಿದೆ, ರಾಘವೇಂದ್ರ ಪ್ರೊಡಕ್ಷನ್ ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಕೆಎಸ್ ಕೆ ಕರ್ನಾಟಕದಲ್ಲಿ ಹಂಚಿಕೆ ಹಕ್ಕು ಪಡೆದಿದೆ, 
ಹಾರರ್ -ಆ್ಯಕ್ಷನ್ ಸಿನಿಮಾವಾಗಿದ್ದು, ರಾಘವ ಲಾರೆನ್ಸ್ ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದಾರೆ, ವೇದಿಕಾ, ಓವಿಯಾ ಮತ್ತು ನಿಕ್ಕಿ ತಾಂಬೋಳಿ ನಾಯಕಿರಾಗಿ ನಟಿಸಿದ್ದಾರೆ, ಕಾಂಚನಾ ಸಿನಿಮಾವನ್ನು ಕಲ್ಪನಾ ಎಂಬುದಾಗಿ ಕನ್ನಡದಲ್ಲಿ ಸಿನಿಮಾ ತೆಗೆಯಲಾಗಿತ್ತು. ಉಪೇಂದ್ರ ನಟಿಸಿದ್ದರು.
SCROLL FOR NEXT