ಮನೋರಂಜನ್ 
ಸಿನಿಮಾ ಸುದ್ದಿ

ಮನೋರಂಜನ್‌ 'ಪ್ರಾರಂಭ’‌ ಟೀಸರ್ ಆಗಸ್ಟ್ 23ರಂದು ರಿಲೀಸ್

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಅಭಿನಯದ ಹೊಸಚಿತ್ರ “ಪ್ರಾರಂಭ'ದ ಚಿತ್ರೀಕರಣ  ಮುಗಿದಿದ್ದು, ಟೀಸರ್ ಗೆ  ದರ್ಶನ್ ವಾಯ್ಸ್ ಓವರ್ ನೀಡಿದ್ದಾರೆ.

ಕ್ರೇಜಿಸ್ಟಾರ್‌ ರವಿಚಂದ್ರನ್‌ ಪುತ್ರ ಮನೋರಂಜನ್‌ ರವಿಚಂದ್ರನ್‌ ಅಭಿನಯದ ಹೊಸಚಿತ್ರ “ಪ್ರಾರಂಭ'ದ ಚಿತ್ರೀಕರಣ  ಮುಗಿದಿದ್ದು, ಟೀಸರ್ ಗೆ  ದರ್ಶನ್ ವಾಯ್ಸ್ ಓವರ್ ನೀಡಿದ್ದಾರೆ.

ಸಿನಿಮಾದ ಕ್ಲೈಮ್ಯಾಕ್ಸ್  ಹಾಗೂ ಮಧ್ಯದಲ್ಲಿ ಹಲವು ಭಾರಿ ದರ್ಶನ್ ವಾಯ್ಸ್ ಕೇಳಿ ಬರುತ್ತದೆ, ಸಿನಮಾ ಟೀಸರ್ ಆಗಸ್ಟ್ 23ರಂದು ರಿಲೀಸ್ ಆಗಲಿದೆ.

ಬೃಹಸ್ಪತಿ  ಮತ್ತು ಸಾಹೇಬ  ಚಿತ್ರಗಳ ಬಳಿಕ “ಪ್ರಾರಂಭ' ಮನೋರಂಜನ್‌ ಮೂರನೇ ಸಿನಿಮಾವಾಗಿದೆ, ಇದರಲ್ಲಿ ಮನೋರಂಜನ್ ಈ ಸಿನಿಮಾದಲ್ಲಿ 2 ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕೀರ್ತಿ ಕಲ್ಕೇರಿ ಮನೋರಂಜನ್ ಗೆ ನಾಯಕಿಯಾಗಿದ್ದಾರೆ,. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಆಡಿಯೋ ಲಾಂಚ್ ಗಾಗಿ ಸಿನಿಮಾ ತಂಡ ಪ್ಲಾನ್ ಮಾಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West Asia war: ಇರಾನ್ ಗ್ಯಾಸ್ ಫೀಲ್ಡ್ ಮೇಲಿನ ದಾಳಿ ‘ಸೋಲೋ ಆಪರೇಷನ್’; ಅಮೆರಿಕಾ ಪಾತ್ರವಿಲ್ಲ- ಇಸ್ರೇಲ್ ಸ್ಪಷ್ಟನೆ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಾಂಸ ಖರೀದಿಗೆ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಜನರ ಕ್ಯೂ..!

ಗಲ್ಫ್‌ ಇಂಧನ ಕೇಂದ್ರಗಳ ಮೇಲೆ ದಾಳಿಯನ್ನು 'ಒಪ್ಪಲಾಗದು': ಅನಿಲ ಪೂರೈಕೆ ಸಮಸ್ಯೆ ಬಗ್ಗೆ ಭಾರತ ಕಳವಳ!

ಯುಗಾದಿ ಹಬ್ಬದಂದೇ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ; ಬೆಂಗಳೂರಿನಲ್ಲಿ ಇಂದಿನ ದರವೆಷ್ಟು?

Indian Stock Market: ರಕ್ತಪಾತ.. ಒಂದೇ ಗಂಟೆಯಲ್ಲಿ ಹೂಡಿಕೆದಾರರಿಗೆ 7,60,00,00,00,000 ರೂ ನಷ್ಟ!

SCROLL FOR NEXT