ಎಂ.ಜಿ ಶ್ರೀನಿವಾಸ್ ಮುಂದಿನ ಚಿತ್ರ ಓಲ್ಡ್ ಮಾಂಕ್
ಇದೊಂದು ಮದ್ಯದ ಹೆಸರಾಗಿದ್ದು, ಆದರೆ ಕಥೆಯಲ್ಲಿ ವಿಭಿನ್ನ ಟ್ವಿಸ್ಟ್ ಇದೆ. ಓಲ್ಡ್ ಮಾಂಕ್ ಎಂದರೇ ಹಳೇ ಸಂನ್ಯಾಸಿ ಎಂದರ್ಥ, ಈ ಕಥೆಯಲ್ಲಿ ಬ್ರಹ್ಮಾಚಾರಿ ಯೊಬ್ಬನ ಕಥೆ, ನಾರದ ಎಂಬ ಪಾತ್ರ.
ನಟ- ನಿರ್ದೇಶಕ ಎಂಜಿ ಶ್ರೀನಿವಾಸ್ ಮುಂದಿನ ಸಿನಿಮಾಗೆ ಓಲ್ಡ್ ಮಾಂಕ್ ಎಂದು ಟೈಟಲ್ ಇಡಲಾಗಿದೆ.
ಇದೊಂದು ಮದ್ಯದ ಹೆಸರಾಗಿದ್ದು, ಆದರೆ ಕಥೆಯಲ್ಲಿ ವಿಭಿನ್ನ ಟ್ವಿಸ್ಟ್ ಇದೆ. ಓಲ್ಡ್ ಮಾಂಕ್ ಎಂದರೇ ಹಳೇ ಸಂನ್ಯಾಸಿ ಎಂದರ್ಥ, ಈ ಕಥೆಯಲ್ಲಿ ಬ್ರಹ್ಮಾಚಾರಿ ಯೊಬ್ಬನ ಕಥೆ, ನಾರದ ಎಂಬ ಪಾತ್ರ.
ಪುರಾಣಗಳಲ್ಲಿ ಬಾಲ ಬ್ರಹ್ಮಚಾರಿ ಕಥೆಯಾಗಿದೆ, ಆದರೆ ಅದಕ್ಕೆ ಮಾಡ್ರನ್ ಲುಕ್ ನೀಡಲಾಗಿದೆ, ಸನ್ಯಾಸಿ ಯೊಬ್ಬರ ಬಗ್ಗೆ ಉಂಟಾಗುವ ಗಾಸಿಪ್ ಗಳ ಬಗ್ಗೆ ಸಿನಿಮಾ ಕಥೆಯಾಗಿದೆ, ಜೊತೆಗೆ ಆತ ಹೇಗೆ ಪ್ರೀತಿಯಲ್ಲಿ ಬೀಳುತ್ತಾನೆ ಎಂಬ ಕಥೆ ಇದಾಗಿದೆ ಎಂದು ನಿರ್ದೇಶಕ ಎಂಜಿ ಶ್ರೀನಿವಾಸ್ ಹೇಳಿದ್ದಾರೆ.
ಟೈಟಲ್ ಬಗ್ಗೆ ನಾನು ನಿರ್ದಿಷ್ಟವಾಗಿದ್ದೆ, ಹೀಗಾಗಿ ಸೋಮವಾರ ಟೈಟಲ್ ಅನ್ನು ರಿಜಿಸ್ಟಾರ್ ಮಾಡಿಸಿದ್ದಾಗಿ, ಜನವರಿಯಿಂದ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಉಪೇಂದ್ರ ನಟನೆಯ ಟೋಪಿವಾಲಾ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.