ಕೃಷ್ಣ ಮತ್ತು ಅಹಲ್ಯಾ ಸುರೇಶ್ 
ಸಿನಿಮಾ ಸುದ್ದಿ

ನಟ ಕೃಷ್ಣ ಮತ್ತು ಅಹಲ್ಯಾ ಸುರೇಶ್ ಅಭಿನಯದ ಸಿನಿಮಾ ಟೈಟಲ್ ವರ್ಜಿನ್!

ಕನ್ನಡ ಸಿನಿಮಾ ನಿರ್ಮಾಪಕರು ಹೊಸ ಥೀಮ್ ಹಾಗೂ ಬೋಲ್ಡ್ ಟೈಟಲ್ ಗಳನ್ನು ಇಟ್ಟುಕೊಂಡು ಹೊಸ ರೀತಿಯ ಪ್ರಯೋಗ ಮಾಡಲು ಹೊರಟಿದ್ದಾರೆ....

ಕನ್ನಡ ಸಿನಿಮಾ ನಿರ್ಮಾಪಕರು ಹೊಸ ಥೀಮ್ ಹಾಗೂ ಬೋಲ್ಡ್ ಟೈಟಲ್ ಗಳನ್ನು ಇಟ್ಟುಕೊಂಡು ಹೊಸ ರೀತಿಯ ಪ್ರಯೋಗ ಮಾಡಲು ಹೊರಟಿದ್ದಾರೆ. ನಟ ಕೃಷ್ಣ ಅಭಿನಯಿಸಿರುವ ಸಿನಿಮಾಗೆ ವರ್ಜಿನ್ ಎಂದು ಟೈಟಲ್ ಇಡಲಾಗಿದೆ.
ಇದೇ ಮೊದಲ ಬಾರಿಗೆ ನಟ ಕೃಷ್ಣ ನಿರ್ದೇಶನಕ್ಕಿಳಿಯುತ್ತಿದ್ದಾರೆ, ಇದೊಂದು ರೋಮ್ಯಾಂಟಿಕ್ ಕಾಮಿಡಿಯಾಗಿದೆ. ಆರ್ ಯು ಎ ವರ್ಜಿನ್ ಎಂದು ಕೇಳುವ ಮೂಲಕ, ಕಥೆ ಆರಂಭವಾಗುತ್ತದೆ, ಹುಡುಗನಿಗೆ ಹುಡುಗಿ ಕೇಳುವ ಪ್ರಶ್ನೆಯಾಗಿದೆ.
ನಾಯ್ಡು ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ, ಇದಕ್ಕಾಗಿ ಕಥೆ ಬರೆದಿದ್ದಾರೆ, ಪೂರಿ ಜಗನ್ನಾಥ್ ಅವರ ಸಹಾಯಕನಾಗಿ ಕೆಲಸ ಮಾಡಿದ್ದರು.ಲಕ್ಷ್ಣಣ್ ರೆಡ್ಡಿ ಮತ್ತು ಸ್ವರ್ಣಲತಾ ಸಿನಿಮಾ ನಿರ್ಮಾಪಕರಾಗಿದ್ದಾರೆ. 
ಆದಿ ಪುರಾಣ ಖ್ಯಾತಿಯ ಅಹಲ್ಯಾ ಸುರೇಶ್ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರತಂಡದ ಜೊತೆ ಚರ್ಚಿಸಿ ಟೈಟಲ್ ಫೈನಲ್ ಮಾಡಲಾಗಿದೆ.
ಫೆಬ್ರವರಿ 7ರಂದು ಸಿನಿಮಾ ಸೆಟ್ಟೇರಲಿದೆ, ಬಾಲ್ಯದ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿದೆ, ಮಾರ್ಚ್ ನಂತರ ಇನ್ನೂ ಕೆಲವು ಸನ್ನಿವೇಶಗಳನ್ನು  ಶೂಟಿಂಗ್ ಮಾಡಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT