ಸ್ಯಾಂಡಲ್ ವುಡ್ ನಟ ಕಿರಣ್ ಜತೆ ಹಸೆಮಣೆ ಏರಲು ತಯಾರಾದ ಸಿಹಿ ಕಹಿ ಚಂದ್ರು ಪುತ್ರಿ! 
ಸಿನಿಮಾ ಸುದ್ದಿ

ಸ್ಯಾಂಡಲ್ ವುಡ್ ನಟ ಕಿರಣ್ ಜತೆ ಹಸೆಮಣೆ ಏರಲು ತಯಾರಾದ ಸಿಹಿ ಕಹಿ ಚಂದ್ರು ಪುತ್ರಿ!

ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಪ್ರಸಿದ್ದ ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಾವು ಬಹುಕಾಲದಿಂಡ ಪ್ರೀತಿಸುತ್ತಿದ್ದ....

ಬೆಂಗಳೂರು: ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಪ್ರಸಿದ್ದ ನಟ ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಚಂದ್ರಶೇಖರ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತಾವು ಬಹುಕಾಲದಿಂಡ ಪ್ರೀತಿಸುತ್ತಿದ್ದ ನಟ "ಹಾಗೆ ಸುಮ್ಮನೆ" ಖ್ಯಾತಿಯ ಕಿರಣ್ ಶ್ರೀನಿವಾಸ್ ಅವರೊಡನೆ ವಿವಾಅವಾಗಲಿದ್ದಾರೆ.
ಹಿತಾ ಹಾಗೂ ಕಿರಣ್ ಶ್ರೀನಿಬಾಸ್ ವಿವಾಹದ ಕುರಿತು ಅವರ ಆಪ್ತ ಸ್ನೇಹಿತೆ ಸೋನು ಗೌಡ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪ್ರಕಟಿಸಿದ್ದಾರೆ.
 'ಒಂಥರಾ ಬಣ್ಣಗಳು' ಚಿತ್ರದಲ್ಲಿ ಕ್ಜಿರಣ್ ಃಆಗೂ ಹಿತಾ ಜತೆಯಾಗಿ ನಟಿಸಿದ್ದು ಹಲವು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
2008ರಲ್ಲಿ 'ಹಾಗೇ ಸುಮ್ಮನೆ' ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಕಿರಣ್ ತಿಯಿಂದ ರಮೇಶ್', 'ನಿರುತ್ತರ', 'ರಿಧಮ್', 'ಕಾಂಚನಾ', 'ಚಿರು', 'ಮುಗಿಲ ಮಲ್ಲಿಗೆಯೋ' ಹಾಗೂ 'ಒಂಥರಾ ಬಣ್ಣಗಳು' ಇನ್ನೂ ಮೊದಲಾದ ಚಿತ್ರಗಳು, ವೆಬ್ ಸೀರೀಸ್ ಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ಇದೀಗ ಕಿರಣ್ ಜಯ್ತೆ ಮದುವೆಯಾಗಲುಇ ಸಿದ್ದವಾಗಿರುವ ಹಿತಾ ಸಹ ‘ಡಾನ್ಸಿಂಗ್ ಸ್ಟಾರ್’ ಸೀಸನ್ 3ರಲ್ಲಿ ವಿಜೇತೆಯಾಗಿದ್ದರು. ಅಲ್ಲದೆ ‘ಕಾಲ್ ಕೆಜಿ ಪ್ರೀತಿ’ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಸಹ ತಮ್ಮ ಛಾಪು ಮೂಡಿಸಿದ್ದಾರೆ.
ಇದೀಗ ವಿವಾಹದ ಬಗೆಗೆ ಸ್ಪಷ್ಟಪಡಿಸಿರುವ ಹಿತಾ ಚಂದ್ರಶೇಖರ್ ಇನ್ನೆರಡು ತಿಂಗಳಲ್ಲಿ ನಿಶ್ಚಿತಾರ್ಥವಿರಲಿದ್ದು ಬಳಿಕವೇ ವಿವಾಹದ ದಿನಾಂಕ ಪಕ್ಕಾ ಆಗಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್