ಅಯೋಗ್ಯ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಅಯೋಗ್ಯ-2 ಕಥೆ ರೆಡಿಯಾಗಿದೆ, ಮದಗಜ ನಂತರ ಶೂಟಿಂಗ್: ಮಹೇಶ್ ಕುಮಾರ್

2018ರಲ್ಲಿ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಂಡ ಅಯೋಗ್ಯ ಭಾಗ 2 ಸಿನಿಮಾಗಾಗಿ ನಿರ್ದೇಶಕರು ತಯಾರಿ ನಡೆಸಿದ್ದಾರೆ, ನಿರ್ದೇಶಕ ಮಹೇಶ್ ಕುಮಾರ್..

2018ರಲ್ಲಿ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಂಡ ಅಯೋಗ್ಯ ಭಾಗ 2 ಸಿನಿಮಾಗಾಗಿ ನಿರ್ದೇಶಕರು ತಯಾರಿ ನಡೆಸಿದ್ದಾರೆ, ನಿರ್ದೇಶಕ ಮಹೇಶ್ ಕುಮಾರ್  ಅಯೋಗ್ಯ2 ಗಾಗಿ ಕಥೆ ಸಿದ್ದ ಪಡಿಸಿಕೊಂಡಿದ್ದಾರೆ.
ಆದರೇ ಕೂಡಲೇ ಶೂಟಿಂಗ್ ಆರಂಭಿಸಲು ಸಾಧ್ಯವಿಲ್ಲ, ಏಕೆಂದರೇ ಶ್ರೀಮುರುಳಿ ನಟನೆಯ ಮದಗಜ ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ, ಹೀಗಾಗಿ ಮದಗಜ ಚಿತ್ರು ಪೂರ್ಣಗೊಂಡ ನಂತರ ಅಯೋಗ್ಯ-2 ಚಿತ್ರೀಕರಣ ಆರಂಭವಾಗಲಿದೆ.
ಆಯೋಗ್ಯ-2 ಸಿನಿಮಾಗಾಗಿ ನಿನಾಸಂ ಸತೀಶ್ ಜೊತೆ ಚರ್ಚೆಸಲಾಗಿದೆ, ನಾಯಕ ನಟಿ ರಚಿತಾ ರಾಮ್ ಸೇರಿದಂತೆ ಇಡಿ ಚಿತ್ರ ತಂಡವೇ ಅಯೋಗ್ಯ-2 ನಲ್ಲಿ ಕೆಲಸ ಮಾಡಲಿದೆ. 
ಆದರೆ ಅಯೋಗ್ಯ-2 ಸಿನಿಮಾ ಬಗ್ಗೆ ಮಹೇಶ್ ಕುಮಾರ್ ಎಲ್ಲಿಯೂ ಅಧಿಕೃತವಾಗಿ ಪ್ರಕಟಿಸಿಲ್ಲ,  ಸದ್ಯ ಮಹೇಶ್ ಮದಗಜ ಸಿನಿಮಾಗಾಗಿ ತಮ್ಮ ಎಲ್ಲಾ ಗಮನವನ್ನು ಅದರಲ್ಲೇ ಕೇಂದ್ರಿಕರಿಸಿದ್ದಾರೆ. ಹೀಗಾಗಿ ಬೇರೆ ಪ್ರಾಜೆಕ್ಟ್ ಬಗ್ಗೆ ಸದ್ಯ ಮಾತನಾಡುವುದಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!