ಫ್ಲಿಪ್ ಫ್ಲಾಪ್ ಮೂಲಕ ಮತ್ತೆ ಒಂದಾದ ರಿಷಿ- ಧನ್ಯ ಬಾಲಕೃಷ್ಣ ಜೋಡಿ
ಸಾರ್ವಜನಿಕರಿಗೆ ಸುವರ್ಣ ಅವಕಾಶ ಸಿನಿಮಾದ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ರಿಷಿ ಹಾಗೂ ಧನ್ಯ ಬಾಲಕೃಷ್ಣ, ಈಗ ಫ್ಲಿಪ್ ಫ್ಲಾಪ್ ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಇಸ್ಲಾದ್ದೀನ್ ನಿರ್ದೇಶಿಸುತ್ತಿದ್ದಾರೆ.
ಸಾರ್ವಜನಿಕರಿಗೆ ಸುವರ್ಣ ಅವಕಾಶ ಸಿನಿಮಾದ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿರುವ ರಿಷಿ ಹಾಗೂ ಧನ್ಯ ಬಾಲಕೃಷ್ಣ, ಈಗ ಫ್ಲಿಪ್ ಫ್ಲಾಪ್ ಚಿತ್ರದಲ್ಲೂ ಒಟ್ಟಿಗೆ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನು ಇಸ್ಲಾದ್ದೀನ್ ನಿರ್ದೇಶಿಸುತ್ತಿದ್ದಾರೆ.
ಇಸ್ಲಾದ್ದೀನ್ ಚೊಚ್ಚಲ ನಿರ್ದೇಶನದ ಫ್ಲಿಪ್ ಫ್ಲಾಪ್ ಚಿತ್ರದ ಪ್ರಧಾನ ಹಂತ ಈಗಾಗಲೇ ಪೂರ್ಣಗೊಂಡಿದ್ದು, ಇನ್ನೂ ಕೆಲವು ದೃಶ್ಯಗಳು ಹಾಗೂ ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.
ಇದೊಂದು ರೋಮ್ಯಾಂಟಿಕ್, ಕಮರ್ಷಿಯಲ್ ಪ್ರಾಯೋಗಿಕ ಚಿತ್ರವಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. ರಿಷಿ ಮತ್ತು ಧನ್ಯ ಒಟ್ಟಿಗೆ ಎರಡನೇ ಚಿತ್ರದಲ್ಲಿ ನಡೆಸುತ್ತಿದ್ದು, ಚಿತ್ರದ ವಿಷಯ ಹಾಗೂ ತಾರಾಗಣದ ಬಗ್ಗೆ ಅಧಿಕೃತವಾಗಿ ಮಾಹಿತಿ ಹೊರಬಂದಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.