ಸಿನಿಮಾ ಸುದ್ದಿ

ವಿದೇಶಕ್ಕೆ ಹೊರಟು ನಿಂತ 'ಯಜಮಾನ'

Sumana Upadhyaya
ದರ್ಶನ್ ನಟನೆಯ ಯಜಮಾನ ಚಿತ್ರಕ್ಕೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದೀಗ ವಿದೇಶಗಳಲ್ಲಿ ತೆರೆ ಕಾಣಲು ಸಜ್ಜಾಗಿದೆ. ಯುಎಸ್ ಎ ಮತ್ತು ಕೆನಡಾಗಳಲ್ಲಿ ನಾಳೆ ಯಜಮಾನ ಬಿಡುಗಡೆಯಾಗುತ್ತಿದೆ.
ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲರಡೊ, ದೆಲವರೆ, ಫ್ಲೋರಿಡಾ, ಜಾರ್ಜಿಯಾ, ಉತ್ತರ ಕ್ಯಾರೊಲಿನಾ, ನ್ಯೂಜೆರ್ಸಿ, ಒಹಿಯೊ, ಒಕ್ಲಹೊಮಾ, ಪೆನ್ಸಿಲ್ವೇನಿಯಾ ಸೇರಿದಂತೆ 55 ಕಡೆಗಳಲ್ಲಿ ತೆರೆ ಕಾಣುತ್ತಿದೆ.
SCROLL FOR NEXT