ನಟಿ ಹರಿಪ್ರಿಯಾ 
ಸಿನಿಮಾ ಸುದ್ದಿ

'ಎಲ್ಲಿದ್ದೆ ಇಲ್ಲಿ ತನಕ' ಆನ್ ಆ್ಯಂಡ್ ಆಫ್ ಸ್ಕ್ರೀನ್'ನಲ್ಲಿ ನಗಿಸುತ್ತಲೇ ಇತ್ತು: ನಟಿ ಹರಿಪ್ರಿಯಾ

ವರ್ಕೋಹಾಲಿಕ್ ಆಗಿರುವ ನಟಿ ಹರಿಪ್ರಿಯಾ ಅವರು ಒಂದೊಂದು ಸಿನಿಮಾಗಳಲ್ಲಿಯೂ ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷರ ಮನಗೆದ್ದಿದ್ದಾರೆ. ಪ್ರತಿಭಾನ್ವಿತ ನಟಿಯಾಗಿರುವ ಹರಿಪ್ರಿಯಾ ಅವರು, ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮೂಲಕ ಪ್ರೇಕ್ಷಕರ ಮುಖಾಮುಖಿಯಾಗೋ ತವಕದಲ್ಲಿದ್ದಾರೆ. 

ವರ್ಕೋಹಾಲಿಕ್ ಆಗಿರುವ ನಟಿ ಹರಿಪ್ರಿಯಾ ಅವರು ಒಂದೊಂದು ಸಿನಿಮಾಗಳಲ್ಲಿಯೂ ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷರ ಮನಗೆದ್ದಿದ್ದಾರೆ. ಪ್ರತಿಭಾನ್ವಿತ ನಟಿಯಾಗಿರುವ ಹರಿಪ್ರಿಯಾ ಅವರು, ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮೂಲಕ ಪ್ರೇಕ್ಷಕರ ಮುಖಾಮುಖಿಯಾಗೋ ತವಕದಲ್ಲಿದ್ದಾರೆ. 

ಹಾಸ್ಯವನ್ನು ಹಗುರವಾಗಿ ಪರಿಗಣಿಸಲಾಗದು. ಚಿತ್ರದಲ್ಲಿರುವ ಕಾಮಿಡಿ ಉತ್ತಮ ವಾತಾವರಣವನ್ನು ಸೃಷ್ಟಿಸಿದ್ದು, ಒತ್ತಡದಿಂದ ಹೊರಬರುವಂತೆ ಮಾಡುತ್ತದೆ. ಲೋಕೇಶ್ ಪ್ರೋಡಕ್ಷನ್ ನಿಂದ ಎಲ್ಲಿದ್ದೆ ಇಲ್ಲಿ ತನಕ ಚಿತ್ರ ಹೊರಬರುತ್ತಿದ್ದು, ಇದೇ ಅಕ್ಟೋಬರ್ 11ಕ್ಕೆ ಬಿಡುಗಡೆಯಾಗಲಿದೆ ಎಂದು ನಟಿ ಹರಿಪ್ರಿಯಾ ಅವರು ಹೇಳಿದ್ದಾರೆ. 

ಮೊದಲಿಗೆ ಹೇಳಬೇಕೆಂದರೆ, ಸೃಜನ್ ಲೋಕೇಶ್ ನನ್ನ ಉತ್ತಮ ಸ್ನೇಹಿತ. ಕಳೆದ 10 ವರ್ಷಗಳಿಂದ ಸೃಜನ್ ಲೋಕೇಶ್ ಗೊತ್ತಿರುವ ಗೆಳೆಯರಾಗಿದ್ದಾರೆ. ಸಾಧು ಕೋಕಿಲಾ, ಗಿರಿ ಹಾಗೂ ವಿಶ್ವ ಅವರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದೇನೆ. ಎಲ್ಲಿದ್ದೆ ಇಲ್ಲಿ ತನಕ ಚಿತ್ರ ಹಾಸ್ಯ ಹಾಗೂ ಫ್ಯಾಮಿಲಿ ಎಂಟರ್ಟೇನರ್ ಚಿತ್ರ. ಚಿತ್ರದಲ್ಲಿ ಯಾವುದೇ ವಯಸ್ಸಿನ ನಿರ್ಬಂಧಗಳಿಲ್ಲ. ಚಿತ್ರವನ್ನು ನೋಡಿದ ಪ್ರೇಕ್ಷಕರ ಕೆಲಸ ಹೊಟ್ಟೆ ಹುಣ್ಣಾಗುವಷ್ಟು ಬರೀ ನಗುವುದಷ್ಟೇ. ಚಿತ್ರವು ಆನ್ ಆ್ಯಂಡ್ ಆಫ್ ಸ್ಕ್ರೀನ್ ನಲ್ಲೂ ನಗು ತರಿಸುತ್ತಲೇ ಇತ್ತು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಂಗಾಳ Bypoll: ಕ್ಷಣಕ್ಕೊಂದು ತಿರುವು; ನಾಮಪತ್ರ ಹಿಂತೆಗೆತ ಘೋಷಿಸಿದ್ದ ರೆಜಿನಗರ್ ಟಿಎಂಸಿ ಅಭ್ಯರ್ಥಿ ಆಲಂ ಚೌಧರಿ ಯು-ಟರ್ನ್!

'ಅಂಥವನು ನಾಯಕನಲ್ಲ' ವಿಜಯ್ ಸೇತುಪತಿ ವಿವಾದಾತ್ಮಕ ಹೇಳಿಕೆ ನಡುವೆ ತಮಿಳುನಾಡು ಸಿಎಂ ಹಾಡಿ ಹೊಗಳಿದ ನಿರ್ದೇಶಕ ಅಟ್ಲೀ!

ಕಸ್ತೂರಿರಂಗನ್ ವರದಿಯ ಭೌತಿಕ ಸಮೀಕ್ಷೆ ಬಗ್ಗೆ ಜನರ ಅಹವಾಲು ಆಲಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ: ಸಿಎಂ; Video

'ಒಳ ಉಡುಪಿನಲ್ಲಿ ಆ ದೃಶ್ಯ ಮಾಡಿ ಅಂದ್ರು': ಬಾಲಿವುಡ್ ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ನಟಿ ರಾಧಿಕಾ ಆಪ್ಟೆ!

ಕರಾವಳಿಗರ ಕೈಗೆ ರಕ್ತ ಸವರುತ್ತಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕೆಲಸಗಳು ಮೂಗಿಗೆ ತುಪ್ಪ ಸವರಿದಂತೆ ಕಾಣುತ್ತಿದೆ - ಪ್ರಿಯಾಂಕ್ ಖರ್ಗೆ