ರೇಮೋ ದೃಶ್ಯ 
ಸಿನಿಮಾ ಸುದ್ದಿ

'ರೇಮೋ'ಗೆ ಹೊಸ ಕ್ಲೈಮ್ಯಾಕ್ಸ್ ಶೂಟ್ ಮಾಡಿದ ಪವನ್ ಒಡೆಯರ್

ವೇರ್ ಈಸ್ ದ ನ್ಯೂ ಕ್ಲೈಮ್ಯಾಕ್ಸ್ , ಇದು ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಕಿರುಚಿತ್ರ. ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಚಿತ್ರ ರೇಮೋಗೆ ಹೊಸ ಕ್ಲೈಮ್ಯಾಕ್ಸ್ ನ್ನು ಇದು ನೀಡುತ್ತದೆ.

ವೇರ್ ಈಸ್ ದ ನ್ಯೂ ಕ್ಲೈಮ್ಯಾಕ್ಸ್ , ಇದು ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಕಿರುಚಿತ್ರ. ನಿರ್ದೇಶಕ ಪವನ್ ಒಡೆಯರ್ ಅವರ ಹೊಸ ಚಿತ್ರ ರೇಮೋಗೆ ಹೊಸ ಕ್ಲೈಮ್ಯಾಕ್ಸ್ ನ್ನು ಇದು ನೀಡುತ್ತದೆ.

ಚಿತ್ರದ ಕ್ಲೈಮ್ಯಾಕ್ಸ್ ಭಾಗದ ಚಿತ್ರೀಕರಣ ಹಂತದಲ್ಲಿರುವ ಚಿತ್ರ ನಿರ್ಮಾಪಕರು ಲಾಕ್ ಡೌನ್ ಸಮಯವನ್ನು ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಚಿತ್ರೀಕರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

4.29 ನಿಮಿಷಗಳ ಈ ಕಿರುಚಿತ್ರದಲ್ಲಿ ಪವನ್ ಒಡೆಯರ್ ಅವರ ಪತ್ನಿ ಅಪೇಕ್ಷ ಪುರೋಹಿತ್, ನಿರ್ಮಾಪಕ ಸಿ ಆರ್ ಮನೋಹರ್, ಇಶಾನ್, ಆಶಿಕಾ ರಂಗನಾಥ್, ಅಚ್ಯುತ್ ಕುಮಾರ್, ರಾಜೇಶ್ ನಟರಂಗ, ಕೊರಿಯೊಗ್ರಫರ್ ಇಮ್ರಾನ್ ಸರ್ದಾರಿಯಾ, ಛಾಯಾಗ್ರಾಹಕ ವೈಡಿ ಇದ್ದಾರೆ.

ಅಮಿತಾಬ್ ಬಚ್ಚನ್, ಶಿವರಾಜ್ ಕುಮಾರ್, ರಜನಿಕಾಂತ್ ಮೊದಲಾದವರು ಮಾಡಿದ್ದ ಕಿರುಚಿತ್ರದಿಂದ ಪ್ರೇರಣೆಗೊಂಡು ಪವನ್ ಒಡೆಯರ್ ಇದನ್ನು ಮಾಡಿದರಂತೆ. ಈ ಕಿರುಚಿತ್ರದಲ್ಲಿ ಕೂಡ #stayHome #StaySafe ಎಂಬ ಸಂದೇಶವಿದೆ.

ರೇಮೋ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಬಾಗಲಕೋಟೆ, ಮಲೇಷಿಯಾ, ದಕ್ಷಿಣ ಆಫ್ರಿಕಾ, ಸಿಂಗಾಪುರಗಳಲ್ಲಿ ಶೂಟಿಂಗ್ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?